ಪುಟ:ಅರ್ಥಸಾಧನ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗೃಹಕೃತ್ಯಗಳು ಪಾಯಶಃ ಬಹುಕಾಲ ಬದುಕುವನು ” ಎಂಬುದಕ್ಕೆ ಸರಿಯಾಗಿ ನಮಗೆ ಮರಣವು ಕೂಡ ಜಾಗ್ರತೆಯಲ್ಲಿ ಬರುವುದಿಲ್ಲವೆಂದು ಪರಿತಪಿಸುತ್ತ ಹೀಗೆ ಶಾಪಾನುಭವರೂಪಗಳಾದ ಕಷ್ಟಗಳನ್ನನುಭವಿಸಿ ಕಡೆಗೆ ಕಾಲಾಧೀನು ಗುವರು. ಇವರೇ ಹೀಗಿರುವಾಗ ಇವರನ್ನು ನಂಬಿದ ಪತ್ನಿ, ಪುತ್ರಾದಿಗಳ ಅವಸ್ಥೆಯನ್ನು ಹೇಳಲಳವೇಯಿಲ್ಲ. ಆದುದರಿಂದ ಕುಟುಂಬಾಧಿಪತಿಗಳು ಈ ವಿಷಯಗಳನ್ನೆಲ್ಲಾ ಪದ್ಯಾಲೋಚಿಸಿ, ಗೃಹಕೃತ್ಯಗಳ ಆದಾಯವೆಷ್ಟ್ರ ಗಳಲ್ಲಿ ಪೂರಾಪರಜ್ಞತೆಯಿಂದ ಬಡ್ಡಟ್ಟನ್ನೇರ್ಪಡಿಸಿಕೊಂಡು ಗೃಹಕೃತ್ಯ ಮಾಡದಿರುವವರು ಯಾವ ರೀತಿಯಲ್ಲಿ ಕಷ್ಟಕ್ಕೆ ಗುರಿಯಾಗುತ್ತಾರೆಯೋ ಅದನ್ನು ಪರಾಲೋಚಿಸಿ, ಕುಟುಂಬದಲ್ಲಿ ಆಗಾಗ್ಗೆ ನಡೆಯಬೇಕಾದ ಕಾರಗಳಿಗೂ ಉತ್ತರ ಸನ್ನಿಹಿತವಾಗತಕ್ಕೆ ಶುಭಾಶುಭಕಾರಗಳಿಗೂ ಅಕಸ್ಮಾತ್ತಾಗಿ ಸಂಭವಿಸತಕ್ಕ ತೊಂದರೆಗಳ ನಿವಾರಣೆಗೂ ತಕ್ಕಂತೆ ಕುಟುಂಬದ ಆದಾಯವನ್ನು ವೆಚ್ಚ ಮಾಡುತಿದ್ದರೆ ಇಹಪರಸ್‌ಗಳನ್ನು ಹೊಂದುವರು. ಗೃಹಕೃತ್ಯಗಳು ಆತಿವ್ಯಯೋನವೇಕ್ಷಾ ಚ ತಥಾರ್ಜನಮಧಮ್ಮತಃ || ಮೋಕ್ಷಣಂ ದೂರಸಂಸ್ಥಾನಂ ಕೊಶವ್ಯಸನಮುಚ್ಯತೇ || ಕುಟುಂಬದವರು ಗೃಹಕೃತ್ಯಗಳಲ್ಲಿ ದೇಹವನ್ನು ದಂಡಿಸಿ ಒದ್ದೆ ಯಿಂದಲೂ ಆಸಕ್ತಿಯಿಂದಲೂ ಕಲಸಗಳನ್ನು ಮಾಡುತ್ತಿದ್ದರೆ ಗೃಹಕೃತ್ಯ ದಲ್ಲಿ ಆದಾಯವಾಗುವುದಲ್ಲದೆ ಅವರಿಗೂ ಕೆಲಸದಲ್ಲಿ ರೂಢಿಯ ತಿಳಿವಳ ಕೆಯ ಉಂಟಾಗುವುವು. ಕಲಸಮಾಡುವುದು ಅಗೌರವವಂದು ಭಾವಿಸಿ 9).