ಪುಟ:ಅರ್ಥಸಾಧನ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

లాభ్య 80 wwwmvinnamannanananananmmmmmmmmmmmmmmmmmmmmmmmmm ನೃತ್ಯವನ್ನು ತೆಗೆಯಬೇಕಾದರೆ ಮೊದಲೇ ಚೆನ್ನಾಗಿ ಯೋಚಿಸಿ ಕೆಲಸ ನಡೆ ಸಬೇಕು. ಅತಿಲೋಮ : ರಕ್ತ ಶ್ರೀ ಶ್ರೀ ಭ, ಸಿರಫಿ ನಾಶನ: | ನಾವೆ ಲೋಭಯಕ್ಕೆ ಯುಕದೆಕ್ಕವೇಕನಂ | ಎಲ್ಲಾ ವಡ್ಡಗಳಲ್ಲಿ ಕೇವಲ ಹಿಡಿತವಾಗಿದ್ದುಕೊಂಡು ಅತ್ಯಂತ ಕಾರ್ಪಣ್ಯ ಪಡುತ್ತಿರುವುದಕ್ಕೆ ಲೌಭ್ಯವೆಂದು ಹೆಸರು. ದ್ರವ್ಯವು ಎಲ್ಲಾ ಇಷ್ಟಾರ್ಥಗಳಿಗೂ ಸಾಧಕವಾದದ್ದು. ಧನವನ್ನು ಅರ್ಪಿಸತಕ್ಕೆ ಬಹುಜನರು ಇದನ್ನು ಮರೆತು ಅಸಾಧಾರಣವಾದ ಲುಬ್ಧ ತದಿಂದ ಹೆ ಇಟ್ಟೆ ಬಟ್ಟೆಗಳನ್ನು ಕಟ್ಟಿ ಧನವನ್ನು ಕೂಡಿಹಾಕುವರು. ಹೀಗೆ ಕೂಡಿಹಾಕುವ ಲುಬ್ದ ಶಿಲಾಮ ಣಿಗಳು ತಮ್ಮ ದುರಾಶೆಯಿಂದ ತಾವು ಅರ್ಣಿಸಿದ್ದನ್ನು ತಾವೂ ಅನುಭವಿಸದೆ ತಮ್ಮ ಕುಟುಂಬಕ್ಕೂ ಉಪಯೋಗವಾಗುವಂತೆ ಮಾಡದೆ ಸತ್ಪಾತ್ರದ ಯ ವಿನಿಯೋಗಿಸದೆ ಪರಿಣಾಮದಲ್ಲಿ ನಾನಾವಿಧವಾಗಿ ಇದ್ರವಾಗುವಂತೆ ಮಾಡಿಕೊಳ್ಳುವರು. ಹೀಗಾಗುವುದನ್ನು ನೋಡಿದರೆ ಲೋಭಿಗಳ ಮೌಡ್ಯ ವು ಅತ್ಯಂತ ಸಂತಾಪವನ್ನುಂಟುಮಾಡುತ್ತದೆ. ದ್ರವ್ಯಕ್ಕೆ ಕುಟುಂಬಭರ ಅವೂ ಶಿಷ್ಟ ಪರಿಪಾಲನೆಯ ಅತ್ಯಂತ ಪ್ಲಾನ್ಯವಾದ ವಿನಿಯೋಗಗಳು. ನಾವು ಹುಟ್ಟಿದಾಗ ಜತೆಯಲ್ಲಿ ಏನನ್ನೂ ತರುವುದಿಲ್ಲ, ಹೋಗುವಾಗ ನಾವು ಸಂಪಾದಿಸಿದ್ದರಲ್ಲಿ ಪುಣ್ಯಪಾಪಗಳ ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದುದರಿಂದ ರ್ಸರೂ ಸ್ನ ಸಾಮರ್ಥ್ಯದಿಂದ ದ್ರವ್ಯವನ್ನು ಆರ್ಜಿಸುವುದರಲ್ಲಿ ಆಸಕ್ತರಾಗಿ ಆರ್ಜಿಸಿದ ದ್ರವ್ಯವನ್ನು ತಮ್ಮ ಕುಟುಂಬ ಭರಣಕ್ಕೆ ತಕ್ಕಷ್ಟು ವಿನಿಯೋಗವಾಗುವಂತೆ ಮಾಡಿಕೊಂಡು, ಉಳಿದದ್ದನ್ನು