ಪುಟ:ಅರ್ಥಸಾಧನ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದುಂದುಗಾರಿಕೆ =L

==

5 ಈ ತಪ್ಪಿತದಿಂದ ಅನೇಕ ಉಪಶತಕಗಳು ಸಂಘಟಿಸುವುವು. ಕುಟುಂಬ ದವರ ಅನ್ನ ವಸ್ತ್ರಗಳಿಗೆ ನ್ಯೂನತೆಯುಂಟಾದರೆ ಅಂಥ ಕುಟುಂಬದವರು ದು ಪಠ್ಯಗಳನ್ನು ಮಾಡುವುದಕ್ಕೆ ಯತ್ನಿಸುವರು. ಮಾನಿಷ್ಠರಾದರೆ ಉಪ ವಾಸಾದಿಗಳಿಂದ ಅಕಾಲ ಮರಣವನ್ನಾದರೂ ಹೊಂದುವರು. ಹೀಗೆ ಸಂಭವಿಸಿದ ಪಾತಕಗಳಿಗೆ ದುಂದುಗಾರಿಕೆಯಿಂದ ನಡೆದವನು ಗುರಿಯಾಗು ವನು. ಆದಕಾರಣ ತನ್ನ ವರ ಮಾನವನ್ನರಿತು ಯುಕಾಯುಕ್ತ ವಿವೇಚನೆಯಿಲ್ಲದೆ ಹೆಚ್ಚಾಗಿ ವೆಚ್ಚ ಮಾಡತಕ್ಕವರ ಅವಸ್ಥೆಯು ಕೊನೆಗೆ ಅನರ್ಥದಲ್ಲಿ ಪರಿಣಮಿಸುವುದು. ಸಾಮಾನ್ಯವಾದ ವರಮಾನವುಳ್ಳವರು ದೊಡ್ಡವರಂತೆ ತಾವು ನಡೆಯಬೇಕೆಂಬುದಾಗಿ ಅಪೇಕ್ಷಿಸದೆತಮ್ಮ ಆಯತಿಗೆ ಅನುಗುಣವಾದ ವ್ಯಯವನ್ನು ಮಾಡುತ್ತ ಬರುವುದೇ ಕರವ್ಯವೆಂದು ನಿಶ್ಚಯಿಸಿಕೊಂಡು ನಡೆಯುತ್ತಿದ್ದರೆ ಅವರಿಗೆ ಇಹದಲ್ಲಿ ಸುಖವೂ ಪರದಲ್ಲಿ ಗತಿ ಯ ಉಂಟಾಗುವುವು. ಆದುದರಿಂದ ಎಲ್ಲಾ ಕುಟುಂಬಾಧಿಪತಿಗಳೂ ತಮ್ಮ ತಮ್ಮ ಆಯತಿಗೆ ಅನುಸಾರವಾಗಿ ಇಟ್ಟುಕೊಂಡಿರುವುದೇ ಶ್ರೇಯ ಸರವಾದದ್ದು. ಜಾತಕರ ನಾಮಕರಣ ಚೌಲ ಉಪನಯನ ವಿವಾಹ ಮುಂತಾದು ವುಗಳು ನಮ್ಮಲ್ಲಿ ಪೂರಕಗಳೆಂದೆನ್ನಿಸಿಕೊಳ್ಳುವುವು. ನಮ್ಮ ಜನರು ಈ ಶುಭಕಾರಿಗಳನ್ನು ಮಾಡುವ ಸಂದರ್ಭಗಳಲ್ಲಿ ದುಂದುಗಾರಿಕೆಯಿಂದ ದ್ರವ್ಯವನ್ನು ವೆಚ್ಚ ಮಾಡುತ್ತಾರೆ. ಬುದ್ಧಿಶಾಲಿಗಳು ಬಹುಕಾಲದಿಂದ ನಾನಾ ಮಾರ್ಗಗಳಿಂದ ದನವನ್ನು ಕೂಡಿಹಾಕಿಕೊಂಡಿದ್ದು ಈ ಕಾವ್ಯಗಳನ್ನು ನೆರವೇರಿಸುವರು. ಇನ್ನು ಕೆಲವರು ಈ ಕೆಲಸಗಳಿಗಾಗಿ ತಾವು ಆಚೆ ಸಿದ ಧನದ ಜತೆಗೆ ಸಾಲವನ್ನೂ ಮಾಡುವರು. ಮತ್ತೆ ಕೆಲವರು ಇವು ಗಳಿಗೋಸ್ಕರ ದ್ರವ್ಯವನ್ನು ಸ್ವಲ್ಪವೂ ಸೇರಿಸಲಾರದೆ ಸಾಲವನ್ನೇ ಮಾಡು ವರು. ಹೀಗೆ ಮಾಡಿದ ಸಾಲಗಳಿಗೆ ಬಡ್ಡಿಯನ್ನು ತರುವುದಲ್ಲದೆ ಈ