ಪುಟ:ಅರ್ಥಸಾಧನ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ಮಗದು: ಸಾಲದೆ ಅವುಗಳ ಜತೆಗೆ ಇತರ ಆಸ್ತಿಗಳನ್ನೂ ಸಾಲಕೊಟ್ಟ ನನ-ಪಾಲುಮಾಡುವರು.. ಆದರೆ ಬಡ್ಡಿಗೆ ಸಾಲತಗೆದುಕೊಳ್ಳುವಾಗ ಗಡು ವಿಗೆ ಸರಿಯಾಗಿ ಅಸಲನ್ನೂ ಬಡ್ಡಿಯನ್ನೂ ಹೇಗಾದರೂ ಕೊಟ್ಟು ತೀರಿಸು ತೇವೆಂಬ ಉತ್ಸಾಹವು ವಿಶೇಷವಾಗಿರುವುದು. ಇದರಂತೆ ನಡೆಯಲು ಯಾರೂ ಕಲವರಿಗೆ ಸಾಧ್ಯವೇ ವಿನಾ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅವರು ಸೇರಿ ಸುವ ದ್ರವ್ಯವೆಲ್ಲ ಆಗಾಗ್ಗೆ ಸಂಸಾರದಲ್ಲಿ ಪ್ರಾಪ್ತವಾಗುವ ಅನಿವಾರಗಳಿಗೆ ವ್ಯಯವಾಗುವುದರಿಂದ ಇಂಥವರಿಗೆ ಧನದಿ ಗಣ ತ್ರಿಗುಣಗಳನ್ನು ತರತಕ್ಕೆ ತೊಂದರೆಯು ತಪ್ಪುವುದಿಲ್ಲ. ಬಡ್ಡಿಗೆ ಸಾಲತೆಗೆಯತಕ್ಕಂಥ ಕುಟುಂಬಿ ಗಳು ಹೊಟ್ಟೆ ಬಟ್ಟೆಗಳನ್ನಾದರೂ ಕಟ್ಟಿ ಸರ ಪ್ರಯತ್ನದಲ್ಲೂ ಋಣವಿಮು ಕರಾಗತಕ್ಕ ಪ್ರಯತ್ನಗಳನ್ನು ಮಾಡುವುದು ಅತ್ಯಾವಶ್ಯಕವಾದುದು. ಆ ಪ) ಮಾ ಣಿ ಕ ತೆ , ಎಂಭಾದಿಹ ಸಕಲಾ 8 ಸಿದ್ದಿ ಸಂಪ್ರಾಪ್ಪ ತೇ ಮನುಜಃ | ಪದಭಾವೇಖಿ:ಹಾನಿಂ ತಸ್ಮಾದ್ರಿಗ್ರಂಭಣೀಯಃ ಸ್ಯಾತ್ || ನ್ಯಾಯ್ಯವಾದ ಮಾರ್ಗಗಳನ್ನು ಲಂಘಿಸಿ ನಡೆಯತಕ್ಕ ನಡೆವಳಿಕೆಯು ಅಪಮಾಣಿಕತೆ ಎಂಬುದಾಗಿ ಎನ್ನಿಸಿಕೊಳ್ಳುವುದು. ಇದು ಅಧಿಕಾರ ವ್ಯಾಪಾರ ಲೇವಾದೇವಿ ಮೊದಲಾದ ಎಲ್ಲಾ ನಡೆವಳಿಕೆಗಳಲ್ಲಿಯೂ ಇರಬೇ ಕಾದುದು ಸಾಲತೆಗೆದುಕೊಂಡವನಿಗೆ ತನ್ನ ಆದಾಯವು ಕಡಿಮೆಯಾದಾಗ ಸಾಲಕೊಟ್ಟವನ ಬಾಧೆಯು ಹೆಚ್ಚಾಗುವುದು. ಅವನು ಸಾಲಕೊಟ್ಟವನ ತೊಂದರೆಗಳನ್ನು ತಪ್ಪಿಸಿಕೊಳ್ಳುವುದಕ್ಕೋಸ್ಕರ ನ್ಯಾಯವಾದ ನಡೆವಳಿಕೆ ಗಳನ್ನು ಬಿಟ್ಟು ವಂಚಿಸುವುದಕ್ಕೆ ಯತ್ನಿಸುವನು. ಸತ್ಕಾರ ಸಾಹುಕಾರೀ ಹಗಳನ್ನು ಸ್ವಾಧೀನದಲ್ಲಿಟ್ಟು ಕೊಂಡಿರುವವರು ಅದರಲ್ಲಿ ತಮ್ಮ ಸಕ್ಕೂ ಗೃಹಕೃತ್ಯಕ್ಕೂ ಬೇಕಾದಷ್ಟನ್ನುಪಯೋಗಿಸಿಕೊಳ್ಳುವುದೂ