ಪುಟ:ಆದಿಶೆಟ್ಟಿಪುರಾಣವು.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

v ಸಂಧಿ 8) ಸೋಮನಾಥಚರಿತ್ತು. ನಲಿದಾರನೆಯ ನಿಕ್ಕಿದನ ಕುಲಂ ಕೆಡದೆ ಸಲೆ | ನೆಲಸಿಪ್ಪುದಿಂತೆಂದು ಪೇಳ್ತಂತೆ ಹಬ್ಬಿ ಹರ | ಕಲಿಸಿತ್ತುಹಲಕಾಲ ಬೀಳಲಾಗಿಯು ಬೀಳದಂತಕ್ಕೆ ಕೊಂಬುಜಡಿದೂ | ನೆಲಕ ಬೀಳಲು ಬಿದ್ದು ದಲ್ಲದೇನುಂನೋಯ | ದಲೆ ಯೆಂಬ ಜಾಣ್ಣುಡಿಗೆ ನೆಲೆಯಾಯ್ತು ಹಲವು ಬೀ | ಳಲು ಮರೆದುದಾಲ ವತಿಲೀಲೆಯಿಂ ಮೂಲೋಕದಾಲಿಯಂ ಸೋಲಿಸಿದುದೂ | || ೧೨|| ಹಗೆ ಯೆನಗೆ ಮಳೆಗಾಲ ವದರ ಬಲದಿಂದ ತಾ | ಮೊಗದು ಕವಲಿರಿದು ಬೆಳದೆಂನ ಕಿರಣಂಗಳಂ | ಹೋಗಲೀಯನೆಂಬುದೀಮರನುಳಿಯಲೀಯ ನಿದನಂದಂದುಹಗಲೊಡೆಯ ಮಿಗೆ ಬಿಸಿಲ ಬೆಂಕಿಯಿಂ ಆ ಬೆಂದು ಕ | (ನೂ || ೪ಗಳ ಕೊನೆ ಯುರಿದಪ್ಪವೆನಲೆಲೆಗಳುದಿರ್ದಕೊಂ || ಬುಗಳ ಕಡೆ ವೊಂದೊಂದು ಕೆಂದಳಿರನುಗುಳಲೆಸೆದಿರ್ದುದಾಹೇರಾಲವೂ || ೧ಳಿ | ಆಮರನ ನಳಲುರಿಯನೆಳಲ ತೆರನಾಗೆ ನಿ | ಪ್ರಾಮಿಯನಿಷಾದಯ್ಯನಿನ್ನಿಶರೀರದ | ವ್ಯಾಮೊಹವೇಕೆಂದು ನಿರ್ದೇಗದಿಂದೆಸುಸುಯ್ದು ಹುಲಿಗೆರೆಯೊಳನ್ನಾಗಿ ಕಾಮಿನಿಯ ತಂದೆಗೆತ್ತವಧಿ ಯೇನಾಯ್ತನು || ತಾಮಹಿಮನೆಣಿಸಲಿಪ್ಪತ್ತೆಂಟುದಿನ ವಾಯ್ತು ! ಸೋಮನಾಥ ಸಿಕ್ಕ ನಿನ್ನೆಂದು ನಿಶ್ಚಯಿಸಿ ಬಳಿಕ ಹಂಮದ ವೊದನೂ 1 ೧ಳಿ | ತನ್ನಿಂದತಾನೆ ಮತ್ತೆಭತ್ತು ಕರಚರಣ || ದಿಂನಡೆದೊಡೇಂ ತವಳ ಪಚ್ಚಳ ಸುಲಿದೊಳಗೆ || ಬೆಂನನಬೈಲುದೋರುವಂತೆ ಬಾದಣವಾದಹುಣ್ಣೆ ಹಡ್ಡಸದೆದ್ಯ | ಇಂನುಕಿರಿದುಂದಾರಿಯಂ ನಡೆವನೆಂದು ಮನ | ಮಂನೆರೆಯ ಬಳಿದೆರಡಡಿಯ ನಡೆದು ಕಡೆದು ಮೇ | ಲಿಂನೇನುಗತಿ ಯೆಂದೆರಲ್ಲಿ ಹೊರಳುರುಳು ಹೋಗುತಿರ್ದನಂದಾದಯ್ಯ (ನೂ | ೧೫ | 12