ಪುಟ:ಆದಿಶೆಟ್ಟಿಪುರಾಣವು.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨ ಅಬಕಾವಿಳಾಸಗ್ರಂಥಮಾಲೆ. (ಸಂಧಿ ೪ ವೇದಂ ಪುರಾಣಶಾಸ್ತ್ರಂ ಹರಿವಿರಿಂಚಿಸುರ | ರಾದಿಯಂತ್ಯವ ನರಿಯರೆಂದೆಲ್ಲ ರುಂ ಪೇಳ! ಮಾದೇವನಂ ತಿಂಗಳಂದಿಂಗೆ ಸೌರಾಷ್ಟ್ರದಿಂದ ತಂದಪ್ಪನೆಂದೂ | ಆದುರುಳಸವಣಂಗೆ ನುಡಿದವಧಿ ತೀರ್ವಹದ | ನಾದುದುಳಿದೆರಡು ದಿನದೊಳಗೆಂತುಮಾನಂ । ದಾದಯ್ಯ ತನ್ನ ನನ್ನಿಯ ಬನ್ನದುದಯಮಂ ಕಂಡು ಕರಬೆಂಡಾದನೂ || ೨೪ || ಹುಳಿಮಡಕೆಯೊಳು ನವಜೀರ ಹೊಕ್ಕಂತಮಲ ! ಜಲದೊಳುತ್ತ ಮಜೇನುತುಪ್ಪ ಹೊಕ್ಕತಲರು! ಸುಳವ ಬಯಲೊಳು ದೀಪ ಹೋಕಂತ ದಳ್ಳುರಿಯೊಳಗೆ ಕುಸುಮಹೊಕ್ಕಂ ಎಳಸಿ ದುರ್ಜನರೋಳಗೆ ಸಜ್ಜನರು ಹಕ್ಕುಗುಣ | (ತಿರೇ || ವಳದು ಕಟ್ಟಂತಂನ ಪಾಏದೇಹದೊಳು ನಿ | ರ್ಮಳಭಾಷೆ ಯೊಂದೊಳಗೆ ಹೊಕ್ಕು ಕಟ್ಟುದು ಮಹಾದೇವಶಿವಧೋಯೆಂ ದನೂ | ೨೫ || ಶಶಿಶೇಖರಾ! ನಿನ್ನ ಕಡೆಗಂಣ ಕಾರುಣ್ಯ | ರಸವರತುದೇ ? ಕೃಪಗುಣಂ ಮುರುಟಿತ ? ದಯಾ | ವ್ಯಸನವರೆಯಾಯ್ತ ? ದಾಕ್ಷಿಣ್ಯವೇಂಬೀತುದೇ ? ಭಕ್ತಾನುಕಂಪಿಯೆಂಬಾ|| ಹಸರುಹೋದುದೆ? ಭೂತದಯವರತುದೇ ? ಜಗದೊ | ಳೆಸದಿರ ಸರಗತನೆಂಬ ಬಿರುದಂ ಬಿಸುಟಿ? | : 1 ಹಸನಾಯ್ತು ನಿನ್ನ ನಂಬಿದರುಂಬರೆಂದೆನುತ ಬಾಯ್ಕಟ್ಟನಾದಯ್ಯನೂ 1ು || ಬಿಡುವುದರಿದಲ್ಲಿ ನಜೀವಮಂ ಬಿಟ್ಟೆನಾ | ದೊಡೆ ನುಡಿದ ಭಾಷೆ ಸಲ್ಲದು ಸಲ್ಲದಿರಲೆನ್ನ || ಮಡದಿಯದ್ಭಂ ನಗುವನೆನ್ನಸತಿ ಸೌರಾಷ್ಟ್ರ ಸೋಮಯ್ಯ ಬಂದಲ್ಲದೇ ! ಬಡಲೊಳನ್ನವನಿಕ್ಕನಂದವಳಭಾಷೆಯಲೆ | ಮರನ! ನಿನಗಿನಿತುಂ ವಿನೋದವಾಗಿರ್ಪುದೇ? | ನುಡಿಯದೇಕರ ಪಯುಮಾದೇವಪೇಳನುತ್ತಾದಯ್ಯನಿಂತಂದನೂ ೩ |