ಪುಟ:ಆದಿಶೆಟ್ಟಿಪುರಾಣವು.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯ ಸಂಧಿ ) ಸೋಮನಾಥಚರಿತ್ರ. ಬರುತಖಿಳ ಸಖಸಮೇತಂ ಸುಖಾಸನದೊಳ | ಯ್ಕರೆ ಸವೆದದಿನವಸೀದಾರಿಯಳವಿಯನರಿಯ | ದಿರೆ ತಿಂಗಳಂದಿಗೆ ಸೋಮನಾಥನತಂದು ಜಿನನನೊಡೆದಪ್ಪನೆಂದೂ || ಕೆರಕೀ ಪ್ರತಿಜ್ಞೆ ಮಾಡಿದೆನೆನ್ನನಿಪ್ಪೆಸು | ಸ್ಥಿರವಾದೊಡಭವಸಿದಿರೊಳೆ ಬಾರದಿರನಿನ್ನು | ಹರಣನುಂ ಸೌರಾಷ್ಟ್ರಪುರದತ್ತ ಪೊಗುತ್ತ ಬಿಡುವೆನೆನುತಂ ನತದನೂ 11 ೪೬ | ಸಿಲ್ಲಹೋಗದಿರಯ್ದ ಸೀತಜಲವಂಬಲಿಯ 1 | ನಲ್ಲವಂ ಮೊಸರೋಗರವ ತಂದೆನೆನಗೊಬ್ಬ | ರಿಲ್ಲದುಣಬಾರದತಿಹಸಿದು ಕಣ್ಣಲಿ ಹರಣವಿಹೊಯ್ಕೆ ಬಪ್ಪಗಳೂ || ಎಲ್ಲಿಯುಂಭಕ್ಕರಂ ಕಾಣದೆ ಬರುತ್ತನಿ | ಇಲ್ಲಿಗೆಯಂದೆ ನಿದಕೊತಂದೆಯೆಂದೊಡಾ | ನೊಲ್ಲೆನೆಲೆಯಯ್ಯ ಮತ್ತೊಬ್ಬರಂಗಳಿಸಿಕೊಳ್ಳೆಂದೆನುತೆ ನಡೆಗೊಂಡನ ದಡ.ದುಡನೆ ದಾರಿಗಡ್ಡಂಬಂದು ಹಸ್ತಮಂ ! ತುಡುಕಿಹಿಡಿದೇಳೊಲ್ಲೆತಂದೆ ಹೇಳೆನಲೊಲ್ಲೆ | ಬಿಡುಬಿಡೆನಗುಣಬಾರದೆಂದೊಡೇಕುಣಬಾರದೆಲೆ ಮರುಳುವಗನೆಯನ ಮೃಡಸೋಮನಾಥನಂ ಕಂಡಬಳಿಕಲ್ಲದಿಂ | (ಲೂ || ನೆಡೆಯೊಳಳವಡದೆನಗೆ ನೇವವಳಲಿಸದೆಬಿ | ಟೈಡೆಸಾಕು ಹತ್ತು ಸೂಳುಣಲಿಟ್ಟ ವಂ ಕಾಡಬೇಡೆಂದನಾದಯ್ಯನೂ || ನೀ || ಮರುಳೆಯಿದಕೀಸುಮಾತೇಕೆನ್ನ ಕಲ್ಲೋಳಿ | ದ್ದರೆ ಸೋಮನಾಥದೇವಂ ನೇಮಮಾಡೆನು | ತೊರೆದೊಡೀ ಪರಿಯಲ್ಲಸೋಮನಾಥಂ ತನ್ನ ನಿಜಮೂರ್ತಿಯಂ ತೋರಿಸೀ || ಕರುಣಿಸಿದೊಡಲ್ಲದಾನುಂಣೆನೆನೆ ಹಸನಾಯ್ತು ! ಕರುಣಿ ಕಾಣಿಸಿಕೊಳ್ಳಬೇಕಿಪ್ಪನಿನ್ನು ಚೆ | ಜ್ಞರಗಾಣದೇ ಕಿಪ್ಪೆ ನೀನೆನುತ್ತಾ ಭಕ್ತನಾದಯ್ಯನಂನಕ್ಕನೂ || ರ್< | || ೪೭ ||