ಪುಟ:ಆದಿಶೆಟ್ಟಿಪುರಾಣವು.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ 8) ಸೋಮನಾಥಚರಿತ್ರೆ, ತಡೆಯದಿಪ್ಪತ್ತೆಂಟುದಿನ ನಡೆದ ದಾರಿಯಂ | ಕಡೆಗುಳಿದದಿನವೆರಡರಿಂ ಹೋಗಬಹುದೆ?ಯಂ | ದೊಡೆಹೋಗಬಹುವದಕುವಾಯಮಂ ಪೇಳ್ ಸೆನೀನೀಮಹಾವೃಕ್ಷದಾ | ಅಡಿಯೊಳೊಯ್ಯನೆ ವಿಶ್ರಮಿಸಿ ನಿನ್ನ ಹುಲಿಗೆರೆಯ || ಬಡಗಣತಟಾಕದೇರಿಯಮೇಲೆ ಬಿಡುವೆನೆಂ ! ದೊಡೆದೇವಸೌರಾಷ್ಟ್ರಪತಿ ಸೋಮನಾಥಚಿ ಸಂದನಾದಯ್ಯನೂ|೫೨| ಹರಿಬೊಮ್ಮ ರುಂವಿವಾದದಿ ನಿಮ್ಮ ಚರಣಮಂ | ಸಿರಿಮುಡಿಯಕಾಣದುವನೆನಗೆ ತೋರಿದೆ ಮುಂದೆ ! ಸುರರಾಜ ಪದವಿಯ ಕೊಡುವೊಡೊಲ್ಲೆಂದೇವರನ್ನು ಪ್ರತಿಜ್ಞೆಗಾಗಿ | ಸುರಹೊನೆ ಬಸದಿಯರುಹನನೊಡೆದು ಮೂತದೀ ! ಸರಿಯರ್ಗೆ ಮುಂದೆ ನಾಂಮಿಗೆ ಹೋದೊಡೇನೆನ್ನ | ಶರಿರನೇತಕೆ? ಮತ್ತೆ ನೀನೆಂದು ಬರ್ಪೆ?ಬರ್ಪುದನರು ಪಬೇಕೆಂದನೂ| ೫೦ | ತವೆಚೈತ್ರ ಶುದ್ಧ ಚಾತುರ್ದಶಿಯ ಸೋಮವಾ ! ರವು ನಾಳೆ ಮಧ್ಯರಾತ್ರಿಯೊಳು ಬಂದಪ್ಪವೆನೆ || ಶಿವನೆನೀಬಂದುದಕ್ಕೆನಗೆ ಕುರುಹಾವುದೆನಲುದಯಸಮಯದೊಳು ಒಂದಾ | ಸವಣರ್ಗೆ ಕದವ ತೆಗಯದದೊಂದು ಸಲಕಾಲ ! ನವೆವುತಲ್ಲಿರ್ದಹೆಳವಂಗೆ ಕಾಲ್ಕುರುಡಂಗೆ | `ನನಯನ ಬರಲೆರಡು ನಿನ್ನಿಂದಕದದರದಪುದು ಮೂರು ಕರುಹೆಂದನೂ || Mಳಿ | ಅಂತವರ್ನಿನರ ಕಾಳಗಕೆ ನೆರವಾದವರು | ಚಿಂತಿಸದಿರೆಂದು ತಲೆದಡವಿ ನಂಬುಗೆಯಿತ್ತು ಸಂತೈಸುತಿರೆ ನಲಿವು ತಲೆಯೆತ್ತೆ ಹರುಷವಂಗವನಡರೆ ಮರದುನನವಾ | ಮುಂತುಗೆಡಿಸಲು ಹರವಸಂ ಮಾರಲಾದಿಮ ! ↑ಂತಾನಿಗಿರಿದೆಂದರಿಯದಿರುತಿರಾದಿ | ನಂತೀರ್ರುದಂದಿನ ದಿನಂ ಬೇಗತೀರಬೇಕೆಂಬುದಂ ತೋರುವಂತೇ || ೫೫ |