ಪುಟ:ಆದಿಶೆಟ್ಟಿಪುರಾಣವು.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ga೦ ಅಂಬಿಕಾದಿರಗ್ರಂಥರೂಲೆ. (ಸಂಧಿ ೪ ಆಗಳಾದಯ್ಯನಂತಃಕರಣಮಂ ನೆರೆಯ | ರಾಗಂಮುಸುಂಕುವಂತಿನನಸ್ತಮಾನದೋಳ್ | ಭೂಗಗನಮುಂ ಪಡುಗಡೆಯ ಸಂಜೆಗೆಂಪುಮುಸುಕಲ್ಕಿತ್ತಂತಿಹರುರದಿಂ | ಶ್ರೀಗೌರಿಪತಿ ತನ್ನೊಳಾತನೊಳನ್ನ ನುಡಿ | ಯಾಗಿರ್ದುದೆಲ್ಲವಂ ಕನಸಿನೋಳೂರ ಮೈ ಜಗೇರಿದಂತೆ ಸುಖಧಾವೇಶಬಂದಂತ ಹರವಸ೦ಬೊಕ್ಕಿರ್ದನೂ | ೫೬ | ಕವಿದ ರಾತ್ರಯೊಳೊವಿ ತೆಗೆದಪ್ಪಿಕೊಂಡಖಿಳ | ಭುವನಭರಿತೂದರಂ ಬೇಗದಿಂದೈದಿಬಂ ! ದವರ ಹುಲಿಗೆರೆಯ ಬಡಗಣತಟಾಕದವನದ ಮರದಡಿಯೊಳೊಯ್ಯನಿಳುಹಿ!! ಶಿವತನ್ನಗಿರಿಯನೈದಿದ ನತ್ತಲಿತ್ತಮ | ಡುವರವಿಯ ಕಂಡೆದ್ದು ಮಿಗೆ ಸರಂಗೈವ ಪ! (ವಿತಾನದಬ್ಬರಕ್ಕಚ್ಚತ್ತು ನಾಲ್ಗೆ ಸಯನಾರೈದನಾದೈಯ್ಯನ್ನೂ | ೫೬ | ಆರೆದು ಮುಂದಿರ್ದ ಸರಾದ ಸೋಮನುಮ ! ನಾರುಮಂಕಾಣದೆ ಮನಂನೊಂದು ಮತಿಯಡುಗಿ || ಕ್ರೂರಮೃಗದಿಂ ಭಯಂಕರಮೆನಿಸಿ ಹೆಚ್ಚಿರ್ದರಣ್ಯವೆಲ್ಲಬಯಲಾಗೇ | ನಾರಿನಿಧಿಸಮತಟಾಕಂ ಧನಂ ಪರಸಿ ಮುಂ | ದೂರು ರಮಣೀಯವೆನಿಸಿರ್ದುದೆತ್ತಣಿನತ್ತ | ಉರಿದೆನೆನುತ್ತ ಹಲನಂ ಚಿಂತಿಸುತ್ತಲಾದಯ್ಯನಲ್ಲಿರುತಿರ್ದನೂ | ೫v || ಇದು ಕಂಡುಬಲ್ಲ ಕೆರೆ ಯಿದು ಕಂಡುಬಲ್ಲವನ | ವಿದುಕಂಡು ಬಲ್ಲಕಳ ವಿದು ಕಂಡುಬಲ್ಲಪುರ | ವಿದು ಕಂದು ಬಣ್ಣಕುರುಹುಗಳಾಗಿ ತೋರುತಿವೆಯಿಂತಿವೆಲ್ಲಿಯವನುತ್ತಾ 11 ಇದು ಶಿವನ ಮಾಟವಾಗದೆ ಮಾಣದಿದರಸಂ ! ಪದಮುಳದನಗರಂಗಳೊಳಗಿಲ್ಲ ಮೇಣಾದೆ! ಇದು ನಮ್ಮ ಹುಲಿಗೆರೆಯ ಪುರವಾಗದಿರದೆಂದು ನಿಂದುನೋಡುತ್ತಿರ್ದನೂ ||೫||