ಪುಟ:ಆದಿಶೆಟ್ಟಿಪುರಾಣವು.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಧಿ ೫) ಸೋತುಥಘಟಂತು. ೧9ಣ. ಸಂದೇಹವಿಲ್ಲ ಹುಲಿಗೆರೆ ತಪ್ಪದಪ್ಪುದಿದ | ರಂದದ ಪುರಂ ಧಾರುಣಿಯೊಳಿಲ್ಲದಕ್ಕೆ | ಮುಂದೆಹೋಗೆಂದು ನುಡಿದಂತೆ ತಂದಿರಿಸಿದಂ ಸರಿರಾಪ್ಪಸೋಮಯ್ಯನೂ ಇಂದಿನದಿನಂ ಮಧ್ಯರಾತ್ರಿಯನಿತಕ್ಕಯ್ಯ | ಬಂದಪ್ಪನಿನ್ನಂಜಲೇಕೆಂದು ನಗರಿಯಂ | ಬಂದುಹೊಕ್ಕಂಮಹೋತ್ಸವದ ಹಚ್ಚುಗೆಯಹರುಷಾತುರದೊಳಾದಯ್ಯನೂ || & | ನೆಲೆಗೊಂಡನೇಹದಿಂದಂ ಬಿಡದೆ ನೋಳ್ಳಾಗ 1 ಹಲವುಬಂಜೆಯರ ನಡುವಣರುತುಪುಬೆಯಂತೆ | ಹಲವುಬೀಣೆಯ ನಾಂತಮರನ ಮೈಯೊಳು ತೀವಿದಂಕುರಸ್ಥಾನದಂತ್ ! ಹಲವ ತಕ್ಕಿಲನಡುವೆ ಸವೆದ ಬೆಳಕೈಯಂತೆ || ಹಲವುಬಸದಿಯ ನಡುವೆ ಸುರಹೊನ್ನೆ ಬಸದಿಯ || ಗಳಿಸಿ ಭುರೆಯಲು ಕಂಡುವ೦ದಿಸಿದ ನದಕಶಿವನುದಯಿಸುವತಾಣರೆಂದೂ 11 ೬೧ || ಚಿತ್ತದುತ್ಸವದಿಂದಲಾದಿಮಯ್ಯ ತನ್ನ | ನಿತ್ಯನೇಮವ ಮಾಡುತಿರಲಿರಲು ನಗರದೊಳ | ಗಿತ್ತಸಷ್ಟಂಗಳಂ ಕಂಡು ಬೆರಗಾಗುತ್ತಲಿರೆ ವಾಮಭುಜಲೋಚನಾ|| ಕತ್ತೆಕಂಡತಿ ಹೊಸತು ಹೊಸತಾದುದನ್ನ ಪತಿ | ಯಿತ್ತವಧಿ ತುಂಬಿತ್ತು ಬಾರದಿರನಿನ್ನೆಂದು | ಮತ್ತಗಜಗಮನೆ ಪದ್ಮಾವತೀದೇವಿ ನಿಶ್ಚಸಿದಳು ಮನದೊಳಂದೂ || ಸರಸಿಜವಿಯನ ಬರವಂ ಚಕ್ರವಾಕ ಹಿಮ | ಕರನ ಬರವಂ ಟಕರಂ ಮಂದಮಾರುತನ | ಬರಕನತಿಪಥಿಕಂ ವಸಂತಮಾಸದ ಬರವನಳದುಂಬಿಗಿಳಿಗಿನೀ | ಎರಡುದೋರದೆ ಬಯಸುವಂದದಿಂ ಬಿಡದನ್ನ | ಪುರುಷನಾದಿವಯ್ಯನ ಬರವ ಬಯಸುತಾ Yದ ವಿಂಗಳ ಕೂಪನಂದು ಮುನದೊಳನನವ | 44