ಪುಟ:ಆದಿಶೆಟ್ಟಿಪುರಾಣವು.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Mಳಿ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ.4 -ಆರನೆಯ ಸಂಧಿ || ಶ್ರೀಗುರುನಮಃ || ಸೂ | ಹರನ ಭವನವ ಸುತ್ತಿ ಮುತ್ತಿರ್ದ ಹಗೆಗಳಂ || ಧುರದೊಳಗೆ ಕಡಿಖಂಡವಾಡಿ ರಣವಂ ಮಿಕ್ಕು ! ಶರಣೆಂದು ಬಂದರಂಕಾಯ್ತು ಸೋಮೇಶನಲ ಕಂಡನಾದಯ್ಯನೂ ||ಪಲ್ಲ| ಶ್ರೀಸೋಮನಾಥನ ಕುಮಾರನಾದಯ್ಯನೆಸ | ವಾಸ್ತುರದ ಮಹಿಮೆ ಮನದೊಳ್ಯಾಂಟಿ ಬೇರರಿದು || ಕೇಸರಿಯವೊಲುದಳಂ ದಳ್ಳರಿದು ಹೃದಯಮಂ ಸುಡೆಬೆಂದು ಕಂದಿನೋಂ ಶ್ವಾಸದುರಿಯಿಂದ ಬಂಬಲುಗಿಡಿಯ ಗಡಣ ಹೊರ | (ದೂ! ಸೂಸ ಮುಳಿನಿಂದೆದ್ದು ಕದನುಧುದ್ರೋಗದಿಂ || ದಾಸಮಯದೊಳು ಮಂತ್ರಿಗಳು ಬೆಸಸಲವರೊಡನೆನಿಮ್ಮ ಹವಣಲ್ಲೆಂದನೂ || ೧ { ತೆಗೆವ ಕದವೇತರಿಂ ತೆಗೆಯದಿರಲೊಬ್ಬನೇ || ತೆಗೆದುದರಿ ನತುಳಬಲ ನವೆದರ್ಗೆಕಾಲ | ಮಗುಳಿತನದರಿಂದ ಸಾಮರ್ಥ್ಯವಂತ ನಾದಯ್ಯ ನಾನಾತನೊಡನೇ | ಹಗೆಗೊಂಡೊಡಂ ಸೋತೊಡಂ ಬಿಟ್ಟೋಡಂ ಹಾನಿ | ಹೊಗದು ಹಣ್ಣಲಿ ಕರಿಗಳಾಳ್ಮೆದುಗೊಳಲಿ ಕುದು || ರಗಳು ಹಲ್ಲಣಿಸಲಿಂತೀಗ ನಿಸ್ಸಾಳಮಂ ಸೊಳ್ಳಸಹೇಳೆಂದನೂ ||೨|| ಅಕ್ಕ೪ಸಧರೆ ಯುಜಲಧಿ ಹಗೆಗಳು ಗಬ್ಬ | ವಿಕ್ಕೆ ಕುಂಬಿಡೆ ನಗನಿಕಾಯವೆಲ್ಲಮುಂ ದಶ | ದಿಕ್ಕುಗಳ ಕರ್ಣಕೂಟರದೊಳಗೆ ಭೋಂಕಾರರವವಡಸಿ ಬೀದಿವರಿಯೇ? ಎ ಆಸರದಿಂದ ನೂರಾರು ನಿಸ್ಸಾಳಂಗ | ಳೊಕ್ಕಲಿಕ್ಕಲು ಮಹಾದೇವ ಗಗನಕ್ಕೆ ಸಾ | ಲಿಕ್ಕಿಡೆ ಧಳದಳಂಧಳಂಧಳಂಧಳರೆಂಬ ಧನಿಹಬ್ಬಿ ಹರಕಲಿಸಿ 1 € |