ಪುಟ:ಆದಿಶೆಟ್ಟಿಪುರಾಣವು.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

၆ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೨

  • ರವಿಯಳಿದ ಮರಕದಿಂ ರಾಗಿಸುವ ಗಗನ ಕಂ ! ದುವಬೆಳಗು ಕಸ್ಥೆ ಡವಜನ ಕೊರಗುವಜ ಹಿಂ | ಗುವಹಕ ವೆಡೆಗೆಡುವಗಾ೪ ನೆಲೆಗೆಡುವಳಿಗಳು ಗೂಡುಗೆ೧ಬಸ ! ಕವಿವ ಸಂತೋಷದಿಂ ಹೆಚ್ಚು ನಂಬುಧಿ ನಗುವ | ಕುವಲಯಂ ನಲಿವ ಜಾರೆಯ ಸರ್ವಹಳುಕು ಮ | ಡುವ ತಾರೆ ಬಿಲೋಯ ಕಾಮನೆಚ್ಚುವ ಚಕೋರಾಳಿ ಸಂಜೆಯೊಳೆಸೆದವೂ

| ೨v 11, * ಕಡಲ ಸಿಡಿವಸಿಯೋ ಮೇಘಾ ವಳಿಯ ತತ್ತಿಗಳೊ || ಪೊಡವಿಯೆಡೆಯನು ನೋಳ್ಳ ಗಗನರಂಧವೂ ಅಲುಗ ! ಗೊಡದಂತೆ ಕೀಲಿಸಿದ ವಜದಮೊಳೆಯೋ ನಭದಲತೆ ಹಬ್ಬಿಯೊಗೆ ದ ಕಡುಹಸಿದವೆಂದು ಸಸಿ ಯೆಲ್ಲಾ ಚಕ್ರಕ್ಕೆ ! (ನನೆಯೋ || ಕೊಡುವ ಸವಿದುತ್ತುಗಳೊ ಸಿಡಿವ ನೀರ್ಮುತ್ತುಗಳೊ || ತಡೆಯದೆ ವಿಚಾರಿಸೆನೆತಾರಾ೪ನೆಗದವಾ ಜಗದಜನವರಿವುತಿರಲೂ | || ರ್೨ |

  • ನಿಶಿಯೆಂಬ ಗಜಮ ವಿದಾರಿಸಲು ಹರಿ ಪೂರ್ವ | ದಿಶೆಯದಿಖರದಿಂ ನೆಗೆಯಲು ಸುಧಾಕಿರಣ | ವಿಸರವೆಂದೆಂಬ ಕೇಸರ ಕೆದರಿ ಘರ್ಜಿಸುತ ಸೀಳಿ ಗಗನತಳಕೇ || ಪಸರಿಸಿದ ಮಕ್ಕಿಕವೊ ಯೆಂಬಂತೆ ನಕ್ಷತ್ರ || ಮಸಮಸನೆ ತೊಳಗುತಿರೆ ಮಡಿದಂ ಸಸಿ ನಾಲ್ಕು ! ದೆಸೆಯ ದಿಗುಭಿತ್ತಿಯಂ ಧವಳಿಸುತ ಕಣ್ಣೆ ಮಂಗಳವಾಗಲೊಪ್ಪಿತಂದೊ ||

|| ೩೦ | ಮನಸಿಜನ ಬಡಿಕೋಲೋ ಶಿವಂ ಸಡಿರ್ದ ಚಂ ! ದ್ರನ ಭಾಗವೋ ರಾಹು ತೋಡಿ ತಿಂದುಳಿದು ಮಿ | ಕನಿತೋ ವಿಯೋಗಿಗಳು ವಿರಹವಾರ್ಧಿಯೊಳು ಕೆಡೆವಾಗಳೂರುಗಿರ್ದ ಘನತರಾಕಾಶಕೇಶನ ಕೈಯ ಪಾತ್ರೆಯೊ ! (ಕೋಲೆ || ವಿನುತಪಡುವಣ ದಿಶಾಂಗನೆಯ ಮುಂದಲೆಯ ಮು ! ತಿನ ಹೆರೆಯೊ ಯೆಂದರ್ಧಚಂದ್ರನಂ ಬಣ್ಣಿಸುವೊಡರಿದು ಕಾವೃಂಗಳೊಳಗೇ || ೪೧ ||