ಪುಟ:ಆದಿಶೆಟ್ಟಿಪುರಾಣವು.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೨

  • ಉಟ್ಟನಿರಿ ದಾಂಟದೊಡೆ ಕಚ್ಚುವುದೆ? ದೈವನಂ | ಮುಟ್ಟದೊಡೆ ಬೆರಳು ಹತ್ತುವುದೆ? ಬಳಿನೀರ್ಗುಡಿಯೆ | ಹೊಟ್ಟೆಯೊಡೆವುದೆ? ನೆಲನಮಾರಪ್ಪೆ ನುಂಗುವುದೆ ? ತಾಯವಧಿಸಿದೆನೆಂ ನೆಟ್ಟನಾಂ ಸತ್ತವಳೆ ? ಸೋದರಕ್ಕೆಳಸಿ ಕ |

(ದೊಡೇ || ಜ್ಞೆಟ್ಟೆನೆನಲಿಟ್ಟವಳೆ? ಸೂರುಳಿಸಿ ನೆರೆಬಾಯ! ಕಟ್ಟ ಹಣವಂ ಕೊಳಲು ಕಲಿವುದೆಂದೊಬ್ಬ ಕುಂಠಿಣಿ ಮಗಳ ಬೋಧಿಸಿದ (ಳೂ ||೬vl ತಂಗಿತಲೆವೀದಿಯ೦ ತೊಡೆಅಡಿಗೆಮಾಡು ತಳೆ | ಯಂಗೈದಲಂಕರಿಸು ಹೊರಗನರಿದು ಭೋಗ | ಕಂಗವಿಸಿ ಹೋಗಲೊಳಗೆ ಹೊಗೆಮಾಡದಿರು ಬಳಿಕ್ಕವರು ಕಂಡೊಡೆ ನಗು ಸಂಗಕ್ಕೆ ಹಿರಿಯರ ಕರೆ ನೀರತಾ ಮುಖಕೆ | (ವರೂ || ಹಿಂಗದಿರು ಹಣ ವಹಡೆ ಮಿಗೆ ಮೊಗಸಿ ಜಾತಿಗೆಯಲ್ | ಕಂಗಳ ಸಿದಂತಿರೆಂದೆಳೆಯ ಕಲಿಸಿದಳು ತೆತ ನುಡಿಸುವ ನೆವದಲೀ!! ||೬೯|| ಜಗವರಿಯತಾ ಕಳಂಕಂ ಕಳಾಹೀನ ಪಾ | ನಗಿದುಗಿದ ನಕ್ರಿಯಾಪೋಷಿಯಸ್ಥಿರಹಂದೆ || ಮೃದಿಕ್ಕೆಗಾಡು ಹುಟ್ಟಡವಿ ಯಲಹಬ್ಬಿದ ಹಳುವ ಶ್ವೇತಾಂಗನೂ || ಮಿಗೆ ತನ್ನ ದೆಸೆಯೆಲ್ಲ ತಪ್ಪಂಜದಿಂದೆನ್ನ || ಮೊಗಸನಿಯ ಮುಂದೆಗೆದನೆಂದು ಕೋಪದಿ ಶಶಿಯ | ನೆಗೆದು ಧಾ೪ಟ್ಗೊದೆವ ಮಾಳ್ಮೆಯಿಂದೊದೆದಳುಯ್ಯಲ ಮಣೆಯನಂ - (ದೊರ್ವಳ | ೬೦ | * ಇಂಬಳ ಸುಲಭನೆಂದೊಲಿದೆ! ಯೆಲೆಮಗಳೆ! ಯಾ | ಡಂಬರದ ಚದುರ ನವನೊಡವೆ ನಿರ್ಮಳಜಲಂ | ತುಂಬಿದ ತಟಾಕದೊಳು ಹೊಳೆವ ಮಣಿ, ಬೀಟೆಯೊಳು ಬಿದ್ದ ಹಣ, ಗೆಜ್ಜೆ ಲಂಬಿಸುವ ಹರಳು, ಕಲ್ಲಿಯ ನೆಲ್ಲಿ, ಯವನನೀ ||

  • (ಯೊಳಗೇ || ನಂಬದಿರು ನೆಮ್ಮದಿರು ಬೇಡೆಂದೊಡೆನ್ನ ಮಾ|| ತಂಬಗೆಯ ಕೈಕೊಳ್ಳೆ ಯೆಂದೊಬ್ಬ ಮುದಿಸೂಳೆ ತರುವಲಿಗೆ ಹಲುಮೊರೆ

ದಳ ೭೧ ||