ಪುಟ:ಆದಿಶೆಟ್ಟಿಪುರಾಣವು.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಅಂಬಿಕಾ ವಿಳಾಸಗ್ರಂಥಮಾಲೆ. (ಸಂಧಿ ) ಶಿಲೆಗೆ ನೀರೆರೆದು ಬೊಬ್ಬುಲಿಗೆ ಬೇಲಿಯನು ಕೆ! ತೋಲೆಗೆ ಹೂವಿಕ್ಕಿ ಹಂದಿಗೆ ಚಂದನವ ಪೂಸಿ | ಫಲವಾವುದೆಲೆ ಮರುಳೆ ನಿಂನ ವಂಶದೊಳಗಿಪ್ಪತ್ತೊಂದು ತಲೆಯೆನಿಸಿದಾ ॥ ಕುಲವನುದ್ಧರಿಸಲಾ ನನುಗೈವುತಿರಲು ನೀ | ನಲಗುಗೊಂಡುಲಿದು ಹಲುಮೋರೆಯಲೇಕಿಂನು ನೀಂ ! ಹಲವ ಗಳಹದಿರೆಂದು ತಂದೆಯಂ ಧಟ್ಟ ಸಿದಳೆಮ್ಮನೆ ಪದ್ಮಾವತೀ || ೯೨ || ಬಿಡದಡುವ ಮಡಕೆ ಯುಂಬೊಡೆ, ಕರೆವ ಮೊಲೆ ಹಾಲ | ಕುಡಿವೊಡುಸುರೊಡಲಿಂಗೆ ಹಗೆಯಹಡೆ, ಮನೆ ನುಂಗು | ವೊಡೆ, ಕರೆ ಫಲವನೀಂಟುವೊಡೆ, ಬಯಲು ಬಡಿವಡೋರಂತಿದನ್ಯಾಯವೆಂ ಬಡಿದು ಶಿಕ್ಷಿಸಲು ಬಲ್ಲವರುಂಟೆ? ಮಗಳೆ! ಯೆಂ || (ದೂ || ನೋಡಲ್ಗೊಡವೆಗೊಡತಿಯಹ ನೀನೆ ಭಕ್ತಂಗೆ ಕೂ। ರ್ತಡೆಗೊಟ್ಟು ನೀಂಕುಲವಪಳದೊಡಿಂನಾರ್ಗ ದೂರುವೆನೆಂದ ನಾಕೆಯೊ ಡನೇ || Fತಿ || ನಿನ್ನ ಕುಲವೆಲ್ಲವಂ ಕೆಡಿಸಲೆಳಸುವರ ಕಟ | ಮುನ್ನಿನಂತಿರೆನೆ ಕೇಡಿಂಗಲಸಿ ಶೈವಸಂ ! ಸನ್ನೆಯಾದೇಂ ಕೆಟ್ಟು ನುಡಿಯದಿರದಿಂತಿರ್ಕೆ ಬಿಡದೆ ರಸವುಂಡ ಲೋಹಾ || ಹೊನ್ನಾದ ಬಳಿಕ ಲೋಹದ ಸಂಗವುಂಟೆ ? ಬಳಿ | ಕಿನ್ನು ನೀನಾರು ನಾನಾರು ಸರ್ವಸ್ವವನ | ಗೆನ್ನಿ ನೆಯನಲ್ಲದಿಲ್ಲೆಂದು ನಿರ್ದಾಕ್ಷಿಣ್ಯದಿಂ ತಂದೆಯಂ ಜರಿದಳೂ | F೪- | ಹರಸಮಯಮಂ ಹೊಕ್ಕ ತೇಜವೊಂದಧಿಕನಂ ! ಬೆರಸಿ ಮಚ್ಚಿದ ದರ್ಪವೆರಡದರ ಮೇಲಿವಳ | ಪರಿಭವಿಸಿ ನುಡಿದೆ ಸಾದೊಡೆ ಬಿಟ್ಟು ಹೋದವಳು ಹೋದೊಡೇನೆಂದೊಡ ಪರಿಣಾಮಿವೊಡೆ ಮತ್ತೆ ಮಕ್ಕಳಲ್ಲಂ ತನ್ನ | ಹರಿದಂತೆ ಹರಿದು ಮನಬಂದಂತೆ ನಡೆದು ಸುಖ | ವಿರುತಿಪ್ಪುದೇ ಲಾಭವೆಂದು ಮನದೊಳು ನೆನೆದು ಮಗಳ ಕೂಡಿಂತೆಂದನ | ೫ || (ನೂ ||