ಪುಟ:ಆದಿಶೆಟ್ಟಿಪುರಾಣವು.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೨ ಕೆಟ್ಟ ಸವಣರಕಥದಿನೆಂತಿನೆಯನೂಟಮಂ ! ಬಿಟ್ಟನಿನ್ನೇಗೈವೆನೆಂದುಲಿದು ಹಲುಬುತ್ತ || ನಟ್ಟಿರುಳುತಾಯ್ತಂದೆಗಳಿಗೆಕೈನೀಡಿ ಬಸುರಂ ಹೊಸೆದುಕೊ೦ಬಬಲೆಯಾ | ದಟ್ಟಿಸುತೆದ್ದು ಮನೆಗೆಯ್ದ ಮಂಚದಲಿಮುಸು | ಕಿಬ್ಬೊರಗಿದಾದಿಮಯ್ಯನಹೊದ್ದಿ ಹೊರದೊಡೆಯ | ೧ರದೊಡೆಯ 1 ತಟ್ಟಿ ಕರೆದೆಬ್ಬಿಸಿದನಾರೋಗಿಹೇಳೆಂದು ಸೆಟ್ಟ ಸತ್ಪುರುಷನಂತೇ ||೧೪|| ಇನ್ನೇತರೂಟ ವೇತರಮಿಾಹ ವೇತರಿರ | ವಿನ್ನೇಕೆ ಜೀವಿಸುವ ಕಕ್ಕುಲಿತೆಯಾಸೆಗಳು | ಪನ್ನಗಾಭರಣನಣುಗರು ಹಸಿದು ಬಸವಳಿದು ಬೆಂಡಾಗಿಹೋದರದಕೆ | ಎನ್ನನಾನಳಿಯಲಾರದೊಡಿಂದಿನೂಟಮಂ ! ಮನ್ನಿಸಿದರೆಂನೊಡಲುಕೆಡುವುದೇ?ಹೇಳಂದು | ತನ್ನಳಲನೊಡೆದುನುಡಿದಂಕಂಬನಿಗಳುಗಲಮನದೊಳಗೆಹಲುಮೋರೆವುತಾ | ||೧೪೧!! ಹಸಿದು ಭಕ್ತರು ಹೋದ ಮರುಕವೊ ಬೋನಮಃ | ರುಪಿಯರ್ಗೆಕೊಂಡೊಯ್ದ ರೆಂದೆಂವಮೇಲಣು || ಬೃಸದಮುನಿಸೋ ಭೋಜನವನೊಲ್ಲದಿಹಕಾರಣದಕಡೆಯಹದನಾವುದೂ || ಹುಸಿಯದುಳ್ಳುದನು ಹೇಳಮ್ಮಲ್ಲಿ ತಪ್ಪಾಗೆ | ಸಸಿನಿರುವವನಲಿಂನುಹೇಳ್ಕೊಡೇನಹುದೆಂದು 1 ಬಿಸಿಗೊಪವಾವರಿಸುತಾದಯ್ಯನಿರಲುಮತ್ತಲೆದಲೆದು ಬೆಸಗೊಂಡನೂ ||೧೨|| ಸಸಿಕಂದಿದೊಡೆ ಸತ್ಯವಾದಿಹುದೊಡೆ,ದಯಾ | ವ್ಯಸನಿ ಕೊಲುವೊಡೆ,ಹೆತ್ತತಾಯ ಮುನಿವೊಡುಂಬಮೃತ | ವಿಷವಾದೊಡಂಜಬಹುದಲಸಬಹುದುಂಮಳಿಸಬಹುದುಸಜ್ಜನನಲ್ಲದೇ || ಮುನಿಕಂದಿತೆಂದನಾಮಿಕಹುನಿದನೆಂದುಕ | ಇುಸುರಿಕ್ಕದೆಂದುಕೊವಿಸಬಹುದೆ?ದುರ್ನಿತಿ | ಹುಸಿ ಯಸೂಯತೆ ನಿಮಗನಿಜನಿನ್ನೊಳಗೆ ಗುಣವನರಸುವರು ಮರಳ | (ಕಂದಾ |೧೪||