ಪುಟ:ಆದಿಶೆಟ್ಟಿಪುರಾಣವು.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ ಸಂಧಿ ) ಸೋಮನಾಥಚರಿತ್ರೆ,

  • ಹರಿಣದಲ್ಲಣನೆಂಬ ಹುಲಿಬಾಕನೆಂಬ ಸೂ !" ಕರಮೃತ್ಯುವೆಂಬ ಸಾರಂಗಮರ್ದನನೆಂಬ | ಮರೆಮಾರಿಯಂಬ ಕಾಯ್ಕಿಣಕಂಟಕನೆಂಬಭಲ್ಲಕಮಲ್ಲನೆಂಬಾ ! ಕರಿನಿಂಹನೆಂಬ ಸಿಂಹಪ್ರಕರಶರಭನೆಂ | ಬರಿತರಭಟಯಚಂಡಭೇರುಂಡನೆಂದೆಂಬ | ಪರಿಪರಿಯ ಬಿರುದುಬಾವುಲಿಯಕ.ಗಳ ನೋಡುತನಡೆದ ನಾದಯ್ಯನ||

|| ೧೨ 11, * ತಡಿಕೆವಲೆತಟ್ಟಿವಲೆ ಹಾಸುವಲೆಬೀಸುವಲೆ | ಕೊಡವಲೆಕೊಳವಲೆತಳ್ಳಿವಲೆಬಳ್ಳಿವಲೆ | ತೊಡಕುವಲೆ ತೋರುವಲೆತೋಟವಲೆ ಗೂಟವಲೆ ಕಣಿವಲೆ ಕಾಲುವಲೆ ಸಿಡುಕುವಶ ಸಿಲುಕುವಲೆ ಹಾರುವಲೆ ಜಾರವಲ್ಲ ! (ಯಾ|| ಬಡಿಗೆವಲೆಬಾಚವಲೆಗಾಡವಲೆಗೂಢವಲೆ || ಹುಡಿಕೆವಲೆವಂದಾಸವಲೆಯಹೊರೆಗಳಮೊತ್ತವಂಕಂಡನಾದಯ್ಯನೂ 11 ೧೩ || * ತಡಿಕೆವಲೆ ಗಳಗಣ ಕೂಳಿಬಿಲುಸರಳುನಾಯರ್ | ಸಿಡಿಗನೆರೆವಡ್ಡಿ ಬೇಳಾರ್ಪಟಂ ತೊರೆತ್ತು | ಹಿಡಿಯೆರಳೆ ನಿಂಗಗಟ್ಟಿಗೆ ಬೆಸುಗಂಣಿಗುಗ್ಗರಿಯರಳು ಕೌಜುಸುರಗೀ || ಕೊಡಲಿ ಕರವತಿಗೆ ಕೋರುಳೆ ಕವಡೆ ದಂಗೆ ಕೈ ಹೊಡೆಯಿಟ್ಟ ಗೂಡುಗಳು ಕತ್ತಿಬಡಿಕೊಲ್ಲಿ ! ಹಿಡಿದ ಹುಲಿ ಶರಭಭೇರುಂಡ ನಿಂಹಪಕರವೆರಸಿನಡೆವರಕಂಡನೂ 11 ೧೪ || ವಿಕ್ಕಸರುವಿಂಗೆದರುವಿಂಗೆ ಹಳ್ಳಕ್ಕೆ ಕೊ | ೪ಕ್ಕೆಗಿಡ,ವಿಂಗೆಮಡುವಿಂಗೆಬೆಟ್ಟ ಕೆಳ | ಟ್ಯಕ್ಕೆ ಕುತ್ತುರುಕೋಣೆಗಿಡುಕುರಿಂಗಿಡಿದ ಮಳೆಮೆಳೆಗೆ ನಡುವಾನಲಿಂಗೇ | ತೆಕ್ಕೆಗತ್ತಲೆಗತಿಕೂರತರನಾನಾ ! ಗಕ್ಕೆ ನಾನಾದ್ಧನಿಗೆ ನಾನಾಭಯಂಕರ | ಕಿಕ್ಕವನೆಯನೆಂದು ಬೊಬ್ಬಿಟ್ಟು ಹೇಳ್ತಂತೆ ಕಾನನಂ ಘೀಳಿಟ್ಟು ದೂ ||೧೫||