ಪುಟ:ಆದಿಶೆಟ್ಟಿಪುರಾಣವು.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ಗೆ) ಸೋಮನಾಥಚರಿತ್ರ. ೭೫

  • ದಿಟ್ಟಿಸುವಕಣ್ ನಟ್ಟ ಕಿವಿ ಮರಳ ಮುಸುಡು ಸುರು | ಕಿಟ್ಟು ಮುರುಘುರಿಸ ಮೋಗಲಗದರಗಂ ನೆಲನ | ತಟ್ಟಿ ಬೆರಟುವ ಪದಂ ನೆಗೆದಳ್ಳೆ ಬೆಗ್ಗಡರ್ದಬಾಲದಿಂ‌ವಕಮ ಹುಟ್ಟಿ ಕೊಡಂ ಜಡಿದು ತನುವ ಝಾಡಿಸಿ ಹಿಂಡ | ಬಿಟ್ಟು ರೋಂಕಿಟ್ಟು ಹರಿಯಿತ್ತು ಕಾನನದೊಳಗೆ | ಯಟ್ಟೆ ವನದುರ್ಗಿಯಡೆಗೈದೆ ಹರಿದಿಡುವ ಮಹಿಷಾಸುರನನದು ಪೋಲು

|| ೨° | * ಕಡಗಿ ಕೈಕೊಂಡಟ್ಟಿ ಮುಟ್ಟಿ ಬರೆ ತಂಮೊಳೆ! ಗೊಡೆದು ಬಿಲುವೊಯು ತೆಗೆನೆರೆದುಕುಕಿಲಿರಿದುಕಡೆ | ಕೆಡೆಯೆನುತ್ತೀಣ್ಣೆ ಸೆಗಳಿಂದೆಟ್ಟ ಶಬರಿ ಕೂರ್ಗಣೆಗಳಿಂದೊಡಲನೊತೆಗೂ || ಅಡಸಿತುರುಗಿರೆ ಹೆಚ್ಚಿದೆಯ್ಯ ಮೃಗದಂತಿರ್ದ | ನಿಡುಕೋಣನಂ ನೋಡುತಾದಯ್ಯ ಬರೆಮು೦ದ | Mಡವಿಯೊಳು ಸಾಳುವಂಗಳನುಖಗವೇಟೆಗಾಲುಬಕರು ಬಿಡುತಿರ್ದರೂ | ೨೯ !! * ಮರವಿಡಿದು ಶಬರಸಿಕರ ಕೊCಳ ಗಹಗಹಿಕ | ಮೆರೆಯೆ ಲಾವುಗೆ ಹರಡೆ ಗೌಜ ಟಿಟ್ಟಿಭ ಕುಕಿಲು || ತುರುವೆ ಕಳಹಂಸಶುಕ ಪಾರಿವದ ದನಿಗಳಿಂದೆದರಿತಾವ ಕರವುce | ತುರುಗಿ ಮಂಡಳಸಿ ನಭದೊಳು ಖಗನಿಕರಬಿ | ದೊ ರಲಿ ಕೋಲಲುಳಿದೊಡೆ ಯವಕಂಡು ಸಾಳಂಗ | ಆರಕೆಗಳನೀಧಿಸರಪಳಿ ಬಿಟ್ಟು ಟೊಪ್ಪಿಗೆಯನುಗಿದಿಡಕ್ಕೇನಾದುದೂ || ಎಂ || ಕಾಗೆ ನವಿಲಿಬ್ಬಾಯ ಗುಬ್ಬಿ ಪಾರಿವ ಕೊಂಟೆ | ಗೂಗೆ ಗುಗಿಲಿರಿವಗಂಟೆಗ ಕಿರುಬ ಗೊರವ ಗಿಣಿ | ಜಾಗರಿಗ ಹರಡೆ ಹಸುಬಂ ಪಿಸುಣಹೆಬ್ಬಕ್ಕಿಗಿಡುಗಹೊರಹೋರೆಶಕುನೀ | ಮೂಗನುರಿಗಂಣಚಾಳಕ್ಕಿ ಬೆಳ್ಳಕ್ಕಿಯಂ | ಬಗಹದ್ದಂಬಿವಂ ಸಳುವಂಗಳು ನೆಗೆದು | ರಾಗಿ ಹೊಡೆಹೊಡೆದಿಕ್ಕೆ ಹಕ್ಕಿಗಳ ಮಳ ಕರೆದ ತರನಾದುದಡವಿಯೊಳಗೇ | ಳಿಗೆ ||