ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ, KI – 218 - ಧಾರಣ 17. ವೃಷ್ಯಂ ಸೌಗಂಧ್ಯಮಾಯುಷ್ಯಂ ಕಾಮ್ಯಂ ಪುಷ್ಟಿ ಬಲಪ್ರದಂ | ಗಂಧಮಾಲ್ಯಗಳ ಸೌಮನಸ್ಯಮಲಕ್ಷ್ಮಿಷ್ಟಂ ಗಂಧಮಾಲ್ಯನಿಷೇವಣಂ || (ಚ. 82.) ಗಂಧಪುಷ್ಪಗಳನ್ನು ಧರಿಸುವದರಿಂದ ಸುವಾಸನೆ, ವೀರ್ಯವೃದ್ಧಿ, ಪುಷ್ಟಿ, ಬಲವೃದ್ಧಿ, ಮನಃಸಂತೋಷ, ಕಲಿನಾಶನ, ಮತ್ತು ಆಯುರ್ವೃದ್ದಿ ಉಂಟಾಗುತ್ತವೆ. ಮತ್ತು ಅದು ಕಾವ್ಯ, ಸೌಭಾಗ್ಯದಂ ವರ್ಣಕರಂ ಪ್ರೀಜೋಬಲವರ್ಧನಂ | ಸೈದದೌರ್ಗಂಧವೈವರ್ಣ್ಯಶ್ರಮಮ್ಮಮನುಲೇಪನಂ || (ಸು. 501 ) (ಗಂಧಾದಿ) ಅನುಲೇಪನವು ವರ್ಣವನ್ನೂ, ಸೌಭಾಗ್ಯವನ್ನೂ ಕೊಟ್ಟು, ಪ್ರೀತಿಯನ್ನೂ, ತೇಜಸ್ಸನ್ನೂ, ಬಲವನ್ನೂ, ವೃದ್ದಿ ಮಾಡುವದು ಮತ್ತು ಬೆವರನ್ನೂ, ದುರ್ವಾಸನೆಯನ್ನೂ, ವರ್ಣವಿಕಾರವನ್ನೂ, ಶ್ರಮವನ್ನೂ ಪರಿಹರಿಸುವದು. ಸ್ನಾನಂ ಯೇಷಾಂ ನಿಷಿದ್ದಂ ತು ತೇಷಾಮನುಲೇಪನಂ | (ಸು. 501.) ಯಾರಿಗೆ ಸ್ನಾನವು ನಿಷಿದ್ಧವೋ ಅವರಿಗೆ ಅನುಲೇಪನ ಸಹ ನಿಷಿದ್ದ. ಧಾರಣ 18. ಧನ್ಯಂ ಮಂಗಲ್ಯಮಾಯುಷ್ಯಂ ಶ್ರೀಮದ್ಯಸನಸೂದನಂ | ರತ್ನಾಭರಣ ಹರ್ಷಣಂ ಕಾಮಮೋಜಸ್ಯಂ ರತ್ನಾಭರಣಧಾರಣಂ || (ಚ. 32.) ರತ್ನಾಭರಣಧಾರಣವು ಧನವನ್ನೂ, ಮಂಗಲವನ್ನೂ, ಸಂಪತ್ತನ್ನೂ, ಸೂಚಿಸುವದು ಮತ್ತು ಆಯುಸ್ಸನ್ನೂ, ಉಲ್ಲಾಸವನ್ನೂ, ಕಾಮವನ್ನೂ, ತೇಜಸ್ಸನ್ನೂ ವೃದ್ಧಿ ಮಾಡಿ, ವ್ಯಸನ ವನ್ನು ನಾಶಮಾಡುವದು. ತಾಂಬೂಲ 19. ಕರ್ಪೂರ-ಜಾತಿ- ಕ ಲ-ಲವಂಗ- ಕಟುಕಾಹ್ವಯ್ಕೆ | ಸಚೂರ್ಣವೂಗೈ ಸಹಿತಂ ಪತ್ರಂ ತಾಂಬೂಲಜಂ ಶುಭಂ || ಮುಖವೈಶದ್ಯ-ಸೌಗಂಧ್ಯ-ಕಾಂತಿ-ಸೌಷ್ಠ ವಕಾರಕಂ | ಹನುದಂತಸ್ವರಮಂಜಿಹೇಂದ್ರಿಯವಿಶೋಧನಂ || ಸೇವನ ಪ್ರಸೇಕಶಮನಂ ಹೃದ್ಯಂ ಗಲಾಮಯವಿನಾಶನಂ | ಪದ್ಯಂ ಸುಪ್ರೋತೇ ಭುಕ್ಕೆ ಸ್ವಾತೇ ವಾಂತೇ ಚ ಮಾನವೇ || ರಕ್ತಪಿತ್ತಕ್ಷತಕ್ಷೀಣತೃಷ್ಣಾಮೂರ್ಚ್ಛಾಪರೀತೀನಾಂ | ರೂಕ್ಷ ದುರ್ಬಲವರ್ತ್ಯಾನಾಂ ನ ಹಿತಂ ಚಾಸ್ಯ ಶೋಷಿಣಾಂ || (ಸು. 501-502.