ಪುಟ:ಉನ್ಮಾದಿನಿ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನಾದಿ ಮುಕ್ತಾರನ್ನೂ ಕಣ್ಣೆತ್ತಿ ನೋಡು , ಜ್ಯೋತಿಪ್ರಕಾಶವನ್ನು ಬಿಟ್ಟರೆ, ಹೆಣ್ಣಿಗೆ ಸರಿ ಯಾದ ವರನಾರೂ ಇಲ್ಲ. ಆದುದರಿಂದ ನವೀನಗೋಪಾಲನೂ ಹೈಮವತಿಯೂ ಚರ್ಚೆ ಮಾಡಿ, ಜ್ಯೋತಿ ಪ್ರಕಾಶನಿಗೇ ಹೆಣ್ಣನ್ನು ಕೊಡಬೇಕೆಂದು ಸ್ಥಿರವಾಗಿ ಕೊಂಡರು, ಅದುಕರಣ ಅಂದುಮೊದಲ್ಗೊಂಡು ಬೇರೆ ವಿವಾಹವಾರ್ಥಿಗಳು ಬರು ವುದು ನಿಂತುಹೋಯಿತು, ಕೇವಲ ಜ್ಯೋತಿಪ್ರಕಾಶನೊಬ್ಬನಿಗೆ ಮಾತ್ರ ಬರುವುದಕ್ಕೆ ಅಡ್ಡಿ ಇರಲಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ, ರಾತ್ರಿ, ಯಾವಾಗ ಬೇಕಣ ದರ ಅವನು ಮನೆಗೆ ಬರುತ್ತಲಿರುವನು. ಇತ್ತಲಾಗಿ ಅನಾಹಾರದಿಂದಲ, ಅನಿದ್ರೆಯಿಂದ, ಭಯದಿಂದಲೂ, ಆಕ್ಷ ರ್ಯದಿಂದಲೂ ಚಿಂತೆಯಿ೦ದ, ದುರ್ಗಾವತಿ ಮುಖ್ಯನ್ಯವು ಕ್ರಮವಾಗಿ ವಿಕೃತ ವಾಗಲಾರಂಭಿಸಿತು ಹೀಗೆ ವಿಕೃತವಾಗುವ ಕಾರ್ಯವು ಗೋಚರವಿಲ್ಲದೆ ಸ್ವಲ್ಪ ಸ್ವಲ್ಪ ವಾಗಿ ಕ್ರಮವಾಗಿ ನಡೆದು ಬಂದದರಿಂದ, ಯಾವ ದೃಷ್ಟಿಯ ಆಕಡೆ ಬೀಳ ಲಿಲ್ಲ. ಒಂದು ದಿನ ಜೋತಿಪ್ರಕಾಶನು ದುಗ೯ವತಿಯನ್ನು ನೆಡುವುದಕ್ಕೆ ಬಂದಿ ದ್ದಾಗ, ದುರ್ಗಾವತಿಯು ನಗುತ್ತ ನಗುಕ್ತ ಚಿಕ್ಕ ಮನೆಯಿಂದ ಹೊರಗೆ ಹೊರಟುಹೋ ದಳು, ಆ ನಗುವು ಸ್ವಾಭಾವಿಕವಾದುದೋ ಅಥವಾ ಅಸ್ವಾಭಾವಿಕವಇದು, ಅದನ್ನು ಕುರಿತು ಯ:ಲು ತೋಚಿಸಲಿಲ್ಲ. ಹೈಮವತಿಯು ಆ ರ್ಸವನ್ನು ಕಂಡು ವಿಶೇಷ ಆಂದಿ೬ದು, ಏಳೆ, ಅವಳ ಆ ನಗುವ ( 3 ತನ್ನ ಕೈತ ಮನಸ್ಸಿನ ಭವ:೦ತೆ ಅಭಿಎ ತಾಳ, ಈ ನಗುವೇ ದು71° F # ರ್ವ ನಾಶಕ್ಕೆ ಮುಲು , ನಾ ನಿ ದೀವೇ ದುಗಾ೯ವತಿ ಚೊ ತಿಕಾ ಶನಿಗೆ ಕೊಟ್ಟು ವ ದ ವೆಯಾಗಬೇಕೆಂದು ನಿಷ್ಕರ್ಷೆಯಾಯಿತು, ಮೂರನೆಯ ದಿನ ಪರ್ತಕಾಲದಿಂದ ನವೀನಗೋಪನ ಮನೆಯು ಆನಂದೋ ಶೃವಗಳ೦ದ ಪಪೂರ್ಣವಾಯಿತು, ಬ್ರ ಸಮಾಜಕ್ಕೆ ಸೇರಿದ ಯುವಕಯುವತಿ ಯರು ಮಹಾನಂದ೬:೦೬ ದಬಳವಾಗಿ ಅವನ ಮನೆಗೆ ಬರಲಾರಂಭಿಸಿದರು. ಅವರ ನಾನಾಚಾತೀಯ ಸ್ಥಾನ 6ರ್ಣಳ, ನವಣ ಫ?ಷನ್ (ನ ನ ಭವದ) ಉಡು ಪುಗಳನ್ನು ನೋ೮ ರ ಆ . ನ .ಟಾಗುತ್ತಲಿತ್ತು. ಅನೇಕ ಮಂಗಳವಾದ್ಯಗಳಿಗೆ ಪ್ರತಿಯಾಗಿ, ಉಚ್ಛೆ ವಡೆ ಮಧುವೆ. ಹಸ್ತ ಧ್ವನಿಯಿಂದಿ ಆ "ಷಧು ಪ್ರತಿಧ್ವನಿತ ವಾಗುಳಿತು, ದುರ್ಗತಿ ೪.೬ತಿದ್ದ ಮನೆಯಲ್ಲಿ ಏರಿಯರ ಗುಂಪು ಸೇರಿ ಕುವುದು. ಎಲ್ಲ ಒ ಸುಂದರಸುಂದ,ವೆ. ದೇಹಭೂಷಣrಳಿದ ಏಷಿ ': ಬು, ಆದರೆ ದುರ್ಗಐಗೆ ಇದೂವರೆಗೂ ಸಮಯೋಚಿತವಾದ ಉಡ iಎಚುಗಳು ಇಟ್ಟಿ