ಪುಟ:ಉಲ್ಲಾಸಿನಿ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿ ( ರಿ ಕಾ. -- ಆಂಗೇಯಾಂತರಿ ಬದ ಚರಿತ್ರೆಯನ್ನು ಆಮಲಾಗ್ರವಾಗಿ ಓದಿರು ವವರಿಗೆ ನಾರ್ರ ದೊರೆತನದುಸಕ್ರಮಕ್ಕೆ ಹಿಂದೆ ಸೈಕರ್ಸ ಪ್ರಭುಗಳ ಪೀಳಿಗೆಯ ಕೊನೆಯವನಾದ ( Faroli) ಹೆರಾಲ್ಸಿನ ಕಥೆಯು ಸರಳವಾಗಿ ತಿಳಿದಿರಬಹುದು ಆ ಕಥೆಯೇ ಇಲ್ಲಿನ ಮೊದಲ ೧೦ ಅಧ್ಯಾಯಗಳಲ್ಲಿ ಅಡ ಕವಾಗಿದೆ. ಇದನ್ನು ಪೂರಿಯಾಗಿ ಓದಿದಮೇಲೆ ಸತ್ಯವ್ರತನು (IIarced) ಸತೃವಿಧುರನೆ ಸತ್ಯಸಂಧನೋ ತಿಳಿಯುವುದು, ಕಥೆಯನ್ನು ಶುಭಕರವಾಗಿ ಮುಗಿಸುವುದಕ್ಕಾಗಿ ೧೩ ನೆಯ ಅಧ್ಯಾಯವು ಸೇರಿಸಲಾಯಿತು. . ಗ್ರಂಥಮಾಲೆಯು ಪ್ರಕಾಶಕರು ಕೃಪಾಪೂರಕ ಈ ಗ್ರಂಥ ವನ್ನು ತಮ್ಮ ಪಾಠಕರ ಮುಂದಿಡಲು ಇಮ್ಮ ಸಟ್ಟುದಕ್ಕೆ ತುಂಬಾ ಕೃತ ನಾಗಿರುವನು. ಅಭಿನವ ಗ್ರಂಥಗಳೆಂಬ ದಳತಾಂಬ.ಜ ಪುಷ್ಪವಾಲೆಯಲ್ಲಿ ಇಗೊಂದು ಕFವು ಸರಿಕಂಡಿತು ಪಂಡಿತರಿದನೋದಿನೋಡಿ ಉಪೇಕ್ಷಿಸದೆ ಏನು ತಿದ ಪಾಟನ್ನು ತೋರಿಸಿದರೂ ಸವಿನಯ ಭಾವದಿಂದ ಸ್ವೀಕರಿಸಿ ದ್ವಿತೀಯ ಮುದ್ರಣಗಲ್ಲಿ ಸರಿಪಡಿಸುವೆನು. ಅಕ್ಷಮ್ಯವಾದ ಅನೆಕ ಕಾರಣಗಳಿಂದ ಬಹುಕಡೆ ಅಕ್ಷರವ್ಯತ್ಯಾಸಗಳು ಬಿದ್ದಿವೆ, ಆದನ್ನು ಸಾಧ್ಯವಾದಷ್ಟು ಶೋಧಿಸಿ ಶುದ್ದಾ ಶುದ್ದ ಪತ್ರವನ್ನು ಸೇರಿಸಲಾಗಿದೆ. ಅನು ಗ್ರಹಿಸಬೇಕೆಂದು ಪ್ರಾರ್ಥಿಸುವ, ಮಲ್ಲೇಶ್ವರ 1-9-1902. | ಸಜ್ಜನ ವಿಧೇಯ ಗ್ರಂಥಕರ್ತ,