ಪುಟ:ಓಷದಿ ಶಾಸ್ತ್ರ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓವಧಿ ಶಾಸ್ತ್ರ ) [VI ನೆಯ ಹೀಗೆ ಕೊನೆ, ತೆನೆ, ಚೆಂಡು, ಇವುಗಳಲ್ಲಿ, ಹೂಗಳು ಅರಳುವ ಕಮಕ್ಕೆ ಮಧ್ಯಭಿ ಸರ” ವೆಂದೂ, ಈ ಕ ಮವುಳ್ಳ ಪುಪ್ಪಮಂಜರಿಗೆ “ಮಧ್ಯಾಭಿಸರಮಂಜರಿ ಯೆಂದೂ ಹೆಸರಿಡಬಹುದು. ಕೆಲವು ಮಂಜರಿಗಳಲ್ಲಿ ಕಳಿತ ದೊಡ್ಡ ಹೂಗಳು ನಡುವೆಯಾಗಲಿ, ತುದಿಯಲ್ಲಿ ಯಾಗಲಿ ಇರುವುವು. ಎಳೆಯ ಮೊಗ್ಗುಗಳು ಅಂಚಿನಲ್ಲಿ ಯೋಗ 8 ಕೆಳಗಾಗಲಿ ಇರುವುವು. ಇವುಗಳಲ್ಲಿ ಅರಳುವಿಕೆಯು ನಡುವೆ ಆರಂಭಿಸಿ ಹೊರಮುಖವಾಗಿ ಯಾಗಲಿ, ಕೆಳಮುಖವಾಗಿ ಯಾಗಲಿ, ಹೋಗುತ್ತಿರುವುವು. ಎಂದರೆ, ಪುಪ್ಪಿಸುವಕ ನವು ಮಧ್ಯಭಾಗದಿಂದ ಹೊರಮುಖವಾಗಿ ಬರುತ್ತಿ ರುವುದು, ಪಟ 72. ಚೆಂಡಿನ ಸ್ಪರೂಪ. ಈ ವಿನ್ಯಾಸಗಳಿಗೆ ' ಮಧ್ಯಾರಂಭಿ ಯೆಂದೂ, ಈ ಬಗೆಯ, ಮು೦ಜ ರಿಗೆ “ ಮಧ್ಯಾರಂಭಿ ಮಂಜರಿ” ಯೆಂದೂ ಹೆಸರಿಡಬಹುದು. ಮಧ್ಯಾಭಿಸರ ಮುಂಜರಿಯು, ಒಳ ಭೇದಗಳಿಂದ, ಗೊಂಚಲು, ತೆನೆ, ಕೊನೆ, ಚೆಂಡು, ಎ೦ದು ವಿಭಾಗಗಳಿರುವ೦ತೆ, ಮಧ್ಯಾರಂಭಿ ಮಂಜರಿಗಳ ಶಿಯ ಭೇದಗಳಿರುವುವು.