ಪುಟ:ಓಷದಿ ಶಾಸ್ತ್ರ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

88 ಓಷಧಿ ಶಾಸ್ತ್ರ ) [V1 ನೆಯ ಮಂಜರಿಯ, ನರೇ ಹೂಗಳದ್ದು. ನಡುವೆ ಇರುವುದು ಬಲಿತು, ಎರಡು ಕಡೆಯಹೂಗ ೪ ಎಳೆಯವುಗಳಾಗಿ ರುವುದರಿಂದ, ಇದನ್ನು ಸಾಧಾರಣ ಮಧ್ಯಾರಂ ಭೂ ಮಂಜರಿ” ಯೆಂದೂ, ಪಕ್ಕದಲ್ಲಿ,ಹೂಗಳಿಗೆಂದ ಲಾಗಿ, ಅ೦ಥ ಬೇರೆ ಮಂಜರಿಗಳೆ ಇದ್ದರೆ, ಅದನ್ನು 'ಬ್ಬಿ ವೃಂತ ನ ಧ್ಯಾರಂಭಿ'ಯೆಂದೂ ಹೇ ಳಬಹುದು, ಸಾಧಾರಣ ಪಟ 75.-ಸಾಧಾರಣ ಮಧ್ಯಾರಂಭಿ ಮಂಜರಿ, ಮಧ್ಯಾರಂಭಿ ಮಂಜರಿಗ ಳು ಮಲ್ಲಿಗೆ, ಮೊಲೆ ಮುಂತಾದಗಿಡಗಳಲ್ಲಿಯ,ದ್ವಿ ವೃಂತ ಮಧ್ಯಾರಂಭಿ ಮು೦ದರಿಗಳು ಕಣಿಗಿಲೆ, ಬಿಳಿ ಹಾಲೆ, ಗರುಡಾವಾರ, ಮುಂತಾದ ಗಿಡಗಳ ವ್ಯಯ ಉಂಟು, ಮೇಲೆ ವಿವರಿಸಿದ, ಕೊನೆ, ತೆನೆ, ಗೊಂಚಲು ಇವುಗಳಲ್ಲಿ ನಡು ದಂಟು ಕವಲ್ಲದೆ ಒ೦ದಾಗಿಯಾಗಿ, ಒಡೆದು ಶಾಖೆಗಳಾಗಿಯಾಗು ಇರುವುದೂ ಉ೦ಟು, ಈ ಮೇಲೆ ನಾವು ಉದಾಹರಿಸಿದವುಗಳ ತೃ, ನಡುದಂಟು ಒಂದಾಗಿಯೇ ಇರುವುದು. ಇವುಗಳಲ್ಲಿ ಹೂಗಳು ಎಂತದೊಡನೆಯಾಗಲಿ, ವೃಂತನಿಲ್ಲದೆಯಾಗಲಿ, ದಂಟಿದೊಡನೆ ಸೇರಿಕೊಂಡಿರುವುವು. ಆವರಿಕೆ, ಹೊನ್ನಾವರಿಕೆ, ಇವುಗಳೊಳಗೆಲ್ಲ ನಡುದಂಟು ಕವಲುಗ ಛಾಗಿ ಒಡೆದುಬರುವುವು. ಎಂದರೆ, ನಡುದಂಟಿನಲ್ಲಿ ಹೂಗಳು ವೃಂತದೊಡನೆ