ಪುಟ:ಓಷದಿ ಶಾಸ್ತ್ರ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪುಪ್ಪಗಳ ಸ್ವಭಾವವೂ ಕಾರವೂ 91 ಡಿರುವುದೂ ಉಂಟು. ಆಲ, ಅತ್ರಿ, ಅರಳಿ, ಇವುಗಳಲ್ಲಿ ನಾವು ಕಾಯಿಗಳೆಂದು ಹೇಳುವುದೆಲ್ಲಾ ಪುಷ್ಪ ಮಂಜರಿಗಳೇ, ಹೊರಗೆ ಕಾಣುವ ಸಿಪ್ಪೆಯೇ ವೃಂತದ ತಟ್ಟಿ.ಒಳಗೆ ಅಂಟಿಕೊಂಡಿರತಕ್ಕವು ಹೂಗಳು. ಈ ಬಗೆಯದುವುಗಳ ಒಳಗಿನ ಸ್ಥಿತಿಯ ವಿಚಾರಗಳನ್ನೆಲ್ಲಾ, ಕಾಯಿಯನ್ನು ಕುರಿತು ಹೇಳುವ ಅಧ್ಯಾಯದಲ್ಲಿ ವಿವರಿಸಿ ತಿಳಿಸುವೆವು. ೭ ನೆಯ ಅಧ್ಯಾಯ. ನಷ್ಟಗಳ ಸ್ವಭಾವವೂ ಕಾರವೂ. ವೃಂತ, ವೃಂತಪುಟ್ಟ, ಪುಷ್ಕಕೋಶ, ದಳ, ಕೇಸರ, ಅಂಡಕೋಶ, ಇವೆಲ್ಲವೂ ಪುಪ್ಪದ ಭಾಗಗಳೆಂದು ತಿಳಿದುಕೊಂಡೆವು. ಈ ಭಾಗಗಳ ಪಯ್ಯಾ ಯಗಳನ್ನು ಪರಿಶೋಧಿಸಿ ತಿಳಿಯುವುದ ಅವಶ್ಯಕವಾಗಿದೆ,

  • ಹೂವರಳಿಯ ಮೊಗ್ಗುಗಳನ್ನೂ, ಅರಳಿದ ಹೂಗಳನ್ನೂ, ಗಮನಿಸಿ ದರೆ, ಪುಕೋಶ, ದಳ ವೃತ, ಮುಂತಾದ ಭಾಗಗಳ ಸೇರುವೆಯ ಕುಮವು ಚೆನ್ನಾಗಿ ತಿಳಿಯುವುವು. ಮೊಗ್ಗಿನಲ್ಲಿ ಪುಷ್ಪಕೆಶದ ಬಟ್ಟಲಿನ ಅಂಚಿನಲ್ಲಿ ಐದುಸಣ್ಣ ಹಲ್ಲುಗಳು ಕಾಣುವುವು. ಗಮನಿಸಿ ನೋಡಿದರೆ ಕೆಲವು ಅರಳಿದ ಹೂಗಳಯ, ಆ ಹಲ್ಲುಗಳು ಕಾಣಿಸುವುವು.

ಹೂವಿನ ಭಾಗಗಳನ್ನು ಬೇರ್ಪಡಿಸಿ ನೋಡುವದರಿಂದ, ಪುಷ್ಪಕೆ `ಶದಂತೆಯೇ ಇತರ ಭಾಗಗಳ ವೃಂತದ ಮೇಲುಗಡೆಯಲ್ಲಿ ಸೇರಿರುವುದನ್ನು ಸ್ಪಷ್ಮವಾಗಿ ಕಂಡುಕೊಳ್ಳಬಹುದು. ಈ ಹೂವಿನಲ್ಲಿ ದಳಗಳನ್ನೂ ಪ್ರತ್ಯೇಕ ಪತ್ಯೇಕ ವಾಗಿದ್ದರೂ, ಅಡಿಭಾಗದಲ್ಲಿ ಇವು ಕೇಸರ ನಾಳದೊಡನೆ ಸೇರಿ