ಪುಟ:ಓಷದಿ ಶಾಸ್ತ್ರ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

100 ಓಷಧಿ ಶಾಸ್ತ್ರ ) [VII ನೆಯ ಮಕರಂದದ ಚೀಲವೂ, ಅದನ್ನು ವಹಿಸಿಕೊ೦ಂಡಂತಿರುವ ತಂತುವೂ, ಇವೆರಡೇ ಕೇಸರದ ಭಾಗಗಳು, ತಂತುಗಳು ಪ್ರತ್ಯೇಕ ಪು ತೇಕವಾಗಿ ಅನೇಕ ಪುಸ್ಮಗಳಲ್ಲಿದ್ದರೂ, ಕೆಲವು ಹೂಗಳಲ್ಲಿ ಇವು ಸೇರಿರುವುದೂ ಉಂ ಟು. ಅವರೆ, ಅಗಸೆ, ಬೇವು, ಇವುಗಳ ಕೇಸರ ದಂಡಗಳು ಸೇರಿ, ನಾಳ ದಂತಿ ರುವುವು. ದಂಡಗಳು ಸೇರದೆ ಪ್ರತ್ಯೇಕವಾಗಿದ್ದು, ಮಕರಂದ ಕೋಶಗಳು ಮಾತ) ಸೇರಿರುವುದನ್ನು ಕೆಲವು ಹೂಗಳಲ್ಲಿ ನೋಡಬಹುದು. ಚೆಂಡು ಹೂಗಳನ್ನು ಉದಾಹರಣವಾಗಿ ತೆಗೆದು ಕೊಳ್ಳಬಹುದು. ಕೇಸರಗಳ ಇತರ ಭಾಗಗಳಂತೆಯೇ ವೃಂತದ ತುದಿಯಲ್ಲಿ ಯಾ ಗತಿ, ಪುಷ್ಕಕೋಶದ ಯಾಗಲಿ, ದಳಗಳಲ್ಲಿ ಯಾಗಲಿ, ಅಂಡಾಶಯದ ಮೇಲಾಗಲಿ, ಸೇರಿರುವುವು. ಹೂವರಳಿ, ಬೆಂಡೆ, ಸುರಹೊನ್ನೆ ಇವುಗಳಲ್ಲಿ, ಕೇಸರವು ಅಂಡಾಶಯ ಕೈ ಕೆಳಗಾಗಿ ವೃಂತದೊಡನೆ ಸೇರಿರುವುವು. ಪುಷ್ಪದ ಮೂರನೆಯ ಸುತ್ತಾ ದ ಈಭಾಗವು, ಪುಷ್ಕಕೋಶದ ಸಂಗಡ ಸಂಬಂಧಪಟ್ಟಿರುವುದನ್ನು ಅಗಸೆ, ಆವರಿಕೆ ಈ ಹೂಗಳಲ್ಲಿ ನೋಡಬಹುದು, ಬದನೆ, ಉಮ್ಮತ್ರ, ಈ ಹೂಗಳ ,ಕೇಸರಗಳು ದಳ ವೃತ್ತದೊಡನೆ ಸೇರಿಕೊಂಡಿರುವ ವೆಂದು, ಮೊದಲೇ ಹೇಳಲ್ಪಟ್ಟಿರುವುದು. ಆದರೆ, ದಾಳಿ೦ಬಿ, ನೇರಳೆ ಈ ಹೂಗಳ ಕೇಸರಗಳು ಅಂಡಾಶಯದ ತಲೆಯಲ್ಲಿ ಅಂಟಿಕೊಂಡಿರುವುವು. ಕೇಸರಗಳ ಅಂಡಕೋಶವೂ ಇವೆರಡೇ ಹೂಗಳ ಬಹು ಮುಖ್ಯ ಭಾಗಗಳು, ಪುಷ್ಕಕೋಶ, ದಳವೃತ್ತ ಇವೆರಡೂ, ಒಳಗಿರುವ ಪ್ರಧಾನ ವ್ಯ ತ್ರಗಳನ್ನು ಕಾಪಾಡಿಡುವುದಕ್ಕೂ, ಕೀಟಗಳನ್ನು ಹೂಗಳಿಗೆ ಬರುವಂತೆ ಮಾ ಡುವುದಕ್ಕೂ ಒದಗುವುವು.