ಪುಟ:ಓಷದಿ ಶಾಸ್ತ್ರ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾಯಿಯ ಬೀಜವೂ. ಅಧ್ಯಾ] 143 ಅಂಕುರದ ಬೆಳೆವಳಕೆಗೆ ಬೇಕಾದ ಆಹಾರ ಪದಾರ್ಥಗಳು, ಅಂಕುರದ ಳಗಳಲ್ಲಿ ಸೇರಿಸಲ್ಪಟ್ಟಿದ್ದರೆ, ಅಂಕುರಹ್ಮದನ ವಿರುವುದಿಲ್ಲ. ಆಹಾರದ a ಪಟ 123.ಸೀಮೇಹುಣಿಸೇ ಕಾಯಿಯ, ಅದರ ಭಾಗಗಳೂ. 1. ಕಾಯಿ, 2, ಮೇಲಿನ ಸಿಪ್ಪೆಯನ್ನು ಸುಲಿದ ಕಾಯಿ, 3, ಬೀಜ, 4. ಬೀದಪುಚ್ಛ. ದಾರ್ಥಗಳು ಅಂಕುರದಳಗಳಲ್ಲಿ ಸೇರದೇ ಇರತಕ್ಕವುಗಳಲ್ಲಿ, ಅಂಕುರ ಹೃದನಗಳಿರುವುದು ಸ್ವಾಭಾವಿಕವು. ಅಂಕುರಚ್ಛದನವು ಹಲವುಬಗೆಯಾ ಗಿರುವುದೂ ಉಂಟು, ಹರಳಿನಬೀಜಕ್ಕೆ ಪುಚ್ಛವಿರುವಂತೆಯೇ ಇನ್ನೂ ಅನೇಕ ಬೀಜಗಳಿಗೂ ಫುಚ್ಛವಿರುವುದುಂಟು. ಜಾಯಿಪತೆಯೆಂದು ಹೇಳಲ್ಪಡುವುದೇ ಆ ಬೀಜದ ಪುಚ್ಛವಾಗಿರುವುದು, ಜಾಯಿಕಾಯೆಂಬುದೇ ಬೀಜವು. ಇದರ ಮೇಲೆ ಮುಚ್ಚಿಕೊಂಡು ಬೆಳೆದಿರುವ ಜಾಯಿಪತ್ರೆಯೇ ಈ ಬೀಜದ ಬೀಜ ಪುಚ್ಛವೆ ನಿಸುವುದು, 122 ನೆಯ ಪಟವನ್ನು ನೋಡಿರಿ, ಸೀಮೆಹುಣಿಸೇ ಕಾಯಿಯಲ್ಲಿ