ಪುಟ:ಓಷದಿ ಶಾಸ್ತ್ರ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ಗಿಡಗಳ ಜಾತಿಯನ್ನು ವಿಭಾಗಿಸುವ ಕುನು. 15 ಹa ಬೀಜಗಳಲ್ಲಿ ಕೆಲವು, ಏಕಾಂಕುರ ದಳಗಳುಳ್ಳ ವೆಂದೂ, ಮತ್ತೆ ಕೆಲವು ದೂಕುರ ದಳಗ ಳುಳ್ಳು ವೆಂದೂ,ನನಗೆ ಹಿಂದೆಯೇ ತಿಳಿದಿರುವುದು. ಈ ವ್ಯತ್ಯಾ ಸವನ್ನೇ ಆಧಾರವಾಗಿಟ್ಟು ಕೊಂಡು, ಪುಪ್ಪಿಸುವ ಗಿಡ ಗಳನ್ನು ಏಕಾಂಕುರ ದಳ ಬೀಜಕಗಳು (Monocotyledons ), ೧೦ಕು ರ ದ ಳ ಬೀ ಕ ಕ ಗ ಳು (Dicotyledons) JO ದು ಎರಡು ವಿಧವಾಗಿ ವಿಭಾ ಗಿಸುವುದು ಯುಕ್ತವು. ಈ ಎರಡು ಭೇದಗಳಿಗೂ, ಬೀಜ ಗಳ ಸ್ಥಿತಿಯಲ್ಲಿ ಮಾತನ ಪಟ 138.ತೆಂಗಿನ ಹೊಗೆನೆ. ಲ್ಲದೆ, ಬೇರೆ ಅಂಶಗಳಲ್ಲಿ 1 ಹೊಂಬಾಳೆ 2 ಗೋನೆಯು ಒ೦ದು ಯ ಭೇದಗಳಿರುವುವು. ಕವಲು. 3-4 ಗಂಡು ಹೂಗಳು. ಈ ಭೇದ ಗಳಾವು ಎಂದು ತಿಳಿಯಲು ನಾವು ಕೆಲವು ಏಕಾಂಕುರದಳ ಬೀಜವುಳ್ಳ ಓಷಧಿಗಳನ್ನು ಪರಿಶೀಲಿಸಿ ನೋಡಬೇಕು. ತೆಂಗು, ಓತಿ, ಈಚಲು, ಶಿವಶಕ್ತಿ ಬಳ್ಳಿ, ಇವೆಲ್ಲವೂ ಏಕಾಂಕುರದಳ ಬೀಜಕಗಳೇ ಆದುದರಿಂದ, ಇವುಗಳಲ್ಲಿ ಕೆಲವನ್ನು ಪರೀಕ್ಷಿಸೋಣ. ತೆಂಗಿನ ಹೂವು ಕವಲು ಗೊನೆಗಳಾಗಿ ಉದ್ಭವಿಸಿ,ಕೆಲವು ಕಾಲ ಹೊಂಬಾಳೆಯ ಒಳಗಡ