ಪುಟ:ಓಷದಿ ಶಾಸ್ತ್ರ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

218 ಓಷಧಿ ಶಾಸ್ತ್ರ ) [XII 8013 89092ever (Ipomea batatas), 7 estas (Argyreia speciosa), , JD) 08 (Evolvulus alsinoides), 3500go ದುವು ಈ ಕುಟುಂಬದ ಗಿಡಗಳೆ ಹೂಗಳಲ್ಲಿ ಹೊರದಳಗಳು ಪ್ರತ್ಯೇಕ ಹತ್ಯೇಕವಾಗಿಯೇ ಇರುವುವು. ದಳಗಳ ವಾತ ಸೇರಿ ಹುಯೊಳವೆಯ ಆಕಾರವನ್ನು ಹೊಂದಿರುವುವು. ಕೇಸರಗಳು ಐದು, ದಳನಾಳದ ಅಡಿಭಾಗದಲ್ಲಿ ಇವು ಅಂಟಿಕೊಂಡಿರುವುವು. ಅಂಡಾಶಯದಲ್ಲಿ ಎರಡು ಅಥವಾ ನಾಲ್ಕು ಗೂಡುಗಳುಂಟು, ಈ ಗೂಡುಗಳಲ್ಲಿ ಅಂಡಗಳು ಎರಡಾ ಗಲಿ, ಒಂದೇ ಆಗಲಿ ಇರುವುದು, ಕೀವು ತುದಿಯಲ್ಲಿ ಎರಡುಭಾಗವುಳು ದು, ಕಾಯಿಯು ಬಹುಪುಟಕ ವಿದಾರಿಫಲವು. ಬದನೆ ಅಥವಾ ' ಸೊಲನೇಸಿಯಾ ?” (Solanacea.) ಕುಟುಂಬ. ಪಟ 175-ಬದನೆ ' ಸೋಲೇನಂ ನಿಂದೇನಾ?”(Solanum Melon gena). 1, ಅರಳಿದ ಹೂ, 2, ದಳವೃತವೂ ಕೇಸರವೂ, ಕೇಸರಗಳು ದಳ ವೃತ್ತದೊಡನೆ ಸೇರಿರುವುದನ್ನು ನೋಡಿರಿ, 3, ಪುಷ್ಕಕೋಶವೂ ಅಂಡ ಕೋಶವೂ, 4, ಕೇಸರ,