ಪುಟ:ಓಷದಿ ಶಾಸ್ತ್ರ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-272 ಓಷಧಿ ಶಾಸ್ತ್ರ ) [XIII SONO ಸ್ವಲ್ಪ ಬಲಿತ ದಂಟಿನಲ್ಲಿ ಕತ್ತರಿಸಿದ ತುಂಡಿನ ನೆತ್ತಿಯ 212 ನೆಯ ಪಟದಲ್ಲಿ ಕಾಣಿಸಲ್ಪಟ್ಟಿರುವುದು. ಇದರಲ್ಲಿ ಎರಡು ನಾಳಕರ್ಚಗಳು ಮಾತ್ರ ತಿಳಿಯುವುವು. ನಾರಿನ ಎಳೆಗಳ ಸಮೂಹವು ಹೆಚ್ಚಾಗಿ ಕಾ ಣುವುವು. ದಾರು ಭಾಗವು ಅಧಿಕವಾಗಿ ಬೆಳೆದ ಇರುವುದು, ಹೊಸದಾಗಿ ಉಂಟಾಗತಕ್ಕ ದಾರುವಿನೊಡನೆ ಸೇರಿ, ಅಭಾಗವನ್ನು ಹೆಚ್ಚಿಸತಕ್ಕವು ತಗ್ಗು ಗೋಳ ವೆಗಳ ಸಾಧಾರಣವಾದ ಗೂಡುಗಳ ಇವು ವಾತ) ವೇ, ಉಂಗುರ ಗೋಳವೆ, ತಿರಿಚುಗೊಳವೆ, ಮುಂತಾದುವು ಎಳೆಯದಂಟಿನಲ್ಲಿ ಮೊದ ಮೊದಲು ಉಂಟಾಗತಕ್ಕ ದಾರುಭಾಗಗಳಲ್ಲಿ, ದಿಂಡಿನ ಸಮೀಪದಲ್ಲಿ ಮಾತ್ರ ಇರುವುವು. ROYCE ಪಟ 213, ದಿಂಡಿನ ರೇಖೆಗಳು ತಿಳಿಯುವಂತೆ ಹೆರೆದ ತುಂಡು. - ಸುಮಾರು 150 ಮುಡಿ ದೊಡ್ಡದು, ಹೂವರಳಿಯ ದಂಟನ್ನು ಉದ್ದಕ್ಕೆ ಹೆರೆದು, ಒಂದು ತುಂಡನ್ನು ಪರೀಕ್ಷಿಸಿದರೆ, ದಾರುವಿನ ಭಾಗಗಳ ಶಣದ ಭಾಗಗಳ ಚೆನ್ನಾಗಿ ಸ್ಪಷ್ಟಪಡುವುವು. ಹೆರೆದ ದಂಟು ದಿಂಡಿನಿಂದ ವಲಲದ ವರೆಗೆ ಇ