ಪುಟ:ಓಷದಿ ಶಾಸ್ತ್ರ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಗಿಡಗಳ ಒಳಗಿನ ಸ್ವರೂಪ, 279 ಅಗಲವಾಗಿಯ, ಮೃದುವಾಗಿಯೂ ಇರುವುದು ನರಗಳ ಕಟ್ಟಿನ ಸಹಾ ಯದಿಂದಲೇ. ಪತ) ದ ಒಳಗಣ ಸ್ವರೂಪವನ್ನು ತಿಳಿಯುವುದಕ್ಕೆ, ಅಡ್ಡಲಾಗಿ ಹರಿದ ಎಲೆಯ ತುಂಡನ್ನು ಭೂತಕನ್ನಡಿಯಲ್ಲಿಟ್ಟು ನೋಡಬೇಕು. ಹಾಗೆ ನೋ ಡಿದರೆ, 218 ನೆಯ ಪಟದಲ್ಲಿ ಕಾಣಿಸಿರುವಂತೆ ಇರುವುದು, ಇದರಲ್ಲಿ ಮೇ ಲೆಯ ಕೆಳಗೂ ದೀಘಚತುರಶವಾದ ಗೂಡುಗಳ ವರಿಸೆಯು ಕಾಣುವುದು. ಪಟ 217,-ಎಲೆಯಕಟ್ಟು. (ಬಹಳ ದೊಡ್ಡದಾಗಿ ಕಾಣಿಸಲ್ಪ ೬ರುವುದು.) ಈ ಗೂಡುಗಳು ಒಂದರ ಸಂಗಡ ಮತ್ತೊಂದು ತಗಲಿಕೊಂಡಿರುವುವು. ಈ ಗೂಡುಗಳ ವರಿಸೆಯು ಎಲೆಯ ಕೆಳಗೂ ಮೇಲೂ ಇರುವ ತೃಕ್ಕಿನಲ್ಲಿ ಅಡ್ಡಲಾಗಿ ಕತ್ತರಿಸಿದ ಭಾಗವಾಗಿದೆ.