ಪುಟ:ಓಷದಿ ಶಾಸ್ತ್ರ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-286 ಓಷಧಿ ಶಾಸ್ತ್ರ ) [XIII ನೆಯ ಗೂಡಿನ ತಡಿಕೆಗಳ ಮಂದವಾಗಿ ಬಿಡುವುವು, ವೃದ್ಧಿ ದನಕಗಳು ಈ ಬೇರಿನ ನಾಳಕೂರ್ಚಗಳಲ್ಲಿರುವುದಿಲ್ಲ, ಬಹಳ ಎಳೆಬೇರುಗಳಲ್ಲಿ, ದಿಂಡನ್ನು ಸುತ್ತಿ, ದಾರು ನಲಗಳೆರ ಡ ಒಂದರ ಮೇಲೊಂದು ವಲಯವಾಗಿ ನಿಲ್ಲುವುವು. ಡಿಂಡಿನಲ್ಲಿರುವ ಗೂಡುಗಳ ತಡಿಕೆಗಳ ತೆಳುವಾಗಿರುವುವು. ಏಕಾಂಕುರದಳಸಸ್ಯಗಳ ಬೇ ರುಗಳು ಬಾಳೇ ಬೇರಿನ ಸ್ವರೂಪವನ್ನೇ ಅನುಸರಿಸಿರುವುವು. ಇವುಗಳ ತೈಲ ವೃದ್ಧಿ ದನಕಗಳಿರುವುದಿಲ್ಲ, Qಂಕುರದಳ ಸಸ್ಯಗಳ ಬೇರಿನ ಸ್ವರೂಪ, ದೂ೦ಕುರ ದಳ ಬೀಜವುಳ್ಳ ಸಸ್ಯಗಳ ಬೇರುಗಳು ಚಿಕ್ಕವಾಗಿರುವಾಗ, ಒಳಗಿನ ಕೆಲವು ಮುಖ್ಯವಾದ ಭಾಗಗಳಲ್ಲಿ ಬಾಳೆಯ ಬೇರನ್ನು ಅನುಸ ರಿಸಿರುವುವು. ಎಂದರೆ, ಬಾಳೆಯಬೇರಿನಲ್ಲಿ ದಾರುವೂ ಶಣವೂ ವಿಭಾ ಗಹೊಂದಿ, ಒಂದರ ಪಕ್ಕದಲ್ಲಿ ಮತ್ತೊಂದು ಇರುವಂತೆಯೇ, ಈ ಬೇರು ಗಳಲ್ಲಿಯೂ ಇರುವುವು. ದಾರುವಿನ ಬೆಳೆವಳಿಕೆಯ ಮಧ್ಯಾಭಿಸರ ವೇ. ಆದರೆ, ಎಣಿಸಿ ನೋಡಿದ ಪಕ್ಷದಲ್ಲಿ, ದಾರುವಿನ ಮೊತ್ತವೂ ಶಣದ ಮೋ ತ್ಯವೂ ಬಾಳೆಯ ಬೇರಿನಲ್ಲಿ ಹೆಚ್ಚಾಗಿರುವುವು. ದೂ೦ಕುರದಳ ಸಸ್ಯ ಗಳಲ್ಲಿ ಹೀಗಿರದೆ, ಎರಡು ಮೊದಲು ಹತ್ತು ಸಮುದಾಯಗಳ ಗೋಳ ಪಟ್ಟಿ ಇರುವುದು ಸ್ವಾಭಾವಿಕವು. ದೃ ೦ಕುರದಳ ಸಸ್ಯಗಳ ಬೇರುಗಳಲ್ಲಿ, ದಾರು ಸಮುದಾಯಗಳು ವಲ್ಕಲದ ಅಂಚಿನಿಂದ ದಿಂಡಿನ ಕಡೆಗೆ ಬೆಳೆದುವುದರಿಂದ, ದಾರುಗಳೆಲ್ಲಾ ದಿಂಡಿನ ಮಧ್ಯದಲ್ಲಿ ಸಂಧಿಸುವುವು. (222 ನೆಯ ಪಟವನ್ನು ನೋಡಿರಿ.) ಹಾಗೆ ಸಂಧಿಸುವುದಕ್ಕೆ ಮೊದಲೇ, ಕಣಕ ದಾರುವಿಗೂ ನಡುನಡುವೆ