ಪುಟ:ಓಷದಿ ಶಾಸ್ತ್ರ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

288 ಓಷಧಿ ಶಾಸ್ತ್ರ ) [XIII 80013 ಜನಕಗಳ ಪ್ಪಸೇರಿ ಒಂದು ಸುತ್ತಾಗಿಬಿಡುವುದು , ಕೆಳಗಿನ ಪಟಗಳನ್ನು ನೋಡಿರಿ). ಇದಕ್ಕೆ ಮೇಲೆ ಸುತ್ತಿನ ಒಳಗಡೆಗೆ ದಾರುವೂ ಹೊರಗೆ. ಶಣವೂ ನಿಲ್ಲುವದಲ್ಲವೆ ? ಡಿ ಪಟ 222 (b). ೦ಕುರದಳ ಸಸ್ಯದ ಬೇರನ್ನು ಕತ್ತರಿಸಿದ ನೆತ್ತಿ 3. ವೃದ್ಧಿಜನಕಗಳು ಸೇರಿರುವುದನ್ನು ನೋಡಿರಿ. 4. ಅವು ಸುತಾಗಿ ಬದಲಾಯಿಸಿರುವುದನ್ನೂ : ಹೊಸದಾಗಿ ಇವುಗಳಿಂ ದುಂಟಾದ ದಾರುವ ಶಣವನ್ನೂ ನೋಡಿರಿ. ವೃದ್ದಿ ದನಕಗಳು ಬೆಳೆಯುತ್ತಿದ್ದ, ಒಳಗಡೆಯಲ್ಲಿ ದಾರುವೂ ಹೊರಗೆ ಶಣವೂ ಉಂಟಾಗುತ್ತಲೇ ಇರುವುವು. ದಂಟಿನಲ್ಲಿ ಬೆಳೆಯು ವಂತೆಯೇ ಇದರಲ್ಲಿಯ ದಾರುವು ಬೆಳೆದು ಅಧಿಕವಾಗುತ್ತಲೇ ಇರುವುವು .. ಬೇರುಗಳ ಹೆಚ್ಚಾಗಿ ಘನವಾಗುತ್ತಾ ಬರುವುವು.