ಪುಟ:ಓಷದಿ ಶಾಸ್ತ್ರ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯ] ಗಿಡಗಳ ಬಾಳಿಕೆಯ ಕೆಲಸವೂ. 307 ವಾಯು, ಬೆಳಕು, ಈಮರ ಬೇಕಾಗಿದೆ. ಈ ಮೂರರಲ್ಲಿ ಯಾವು ದೊಂದಿಲ್ಲದಿದ್ದರೂ ಈ ಚರೈಗಳು ನಿಂತುಬಿಡುವುವು. ಎಲೆಗಳೆಳಗಿನ ಗೂಡುಗಳಿಗೆ, ಉಪ್ಪುಗಳು, ನೀರು, ವಾಯು,ಮುಂತಾ ದುವು ಬರುವುವೆಂದೂ, ಉಪ್ಪುಗಳು ನೀರೇತದಿಂದ ಬರುವ ನೀರಿನಲ್ಲಿ ಕರ ಗಿರುವುವೆಂದೂ, ಆ ಉಪ್ಪುಗಳು ಇಂತವುಗಳೆಂದೂ, ಎರಡು ಬಗೆಯ ವಾಯು ಗಳುವಾತ) ಒಳಕ್ಕೆ ಸೇರುವು ಎಂದೂ ಮೊದಲೇ ಹೇಳಲ್ಪಟ್ಟಿತು. ಈ ವಸ್ತುಗ ಳೆಲ್ಲವೂ ಎಲೆಗಳಿಗೆ ಬಂದಮೇಲೆಯೇ ಅಲ್ಲಿ ಉಪಯೋಗಿಸಲ್ಪಡುವುವು. ಈ ವಸ್ತುಗಳ ಪ್ರ ಎಲೆಗಳ ಗೂಡುಗಳಲ್ಲಿರುವ ಜೀವಾಣುವಿನಲ್ಲಿ ಬಂದು ಸೇರಿದ ಕಡಲೆ, ಜೀವಾಣು ವಿನ ಸಭೇದಗಳಾದ ವಿತಿಯು ಹಸುರುರೇಣುಗಳು,ಒಳಕ್ಕೆ ಬಂದು ಸೇರಿರುವ ಪದಾರ್ಥ ಗಳಲ್ಲಿ ಕೆಲವನ್ನು ಬೇಡಿ ಸಿ, ಪುನಃ ಅವುಗಳನ್ನು ಸೇರಿ ಸಿ, ಕೊನೆಗೆ ಹಿಟ್ಟಿನ ಪುಡಿ ಗಳನ್ನಾಗಿ ವ್ಯತ್ಯಾಸಪಡಿಸು ವುವು. ಈ ಹಿಟ್ಟಿನ ಪುಡಿಯಂ ಪಟ 225. ಟಾಗುವುದಕ್ಕಾಗಿ ನಡೆಯ. ಉರುಳುಗೆಡ್ಡೆಗಳೆಳಗಿನ ಹಿಟ್ಟಿನ ಪುಡಿಗಳ ಬೇಕಾದ ಚರ್ಯೆಗಳಿಂದಲೇ ಸರಸ, ಸುಮಾರು 800 ಮಡಿ ಹೆಚ್ಚಿಸಿ ಸಾಣವಾಯುವು ಹೊರಕ್ಕೆ ತೋರಿಸಲ್ಪಟ್ಟಿರುವುದು, ಬರುವುದು. ಈ ಹಿಟ್ಟಿನ ಪುಡಿ ಗಳು ಎಲೆಯ ಹಸುರುರೇ ಗಳೊಳಗೆ ಉಂಟಾಗುವುವು. ಮತ್ತು ಈ ಹಿಟ್ಟಿನ ಉತ್ಪತ್ತಿಯು ಸೂರ್ಯ ಕಿರಣಸಂಬಂಧದಿಂದ ಮಾತ್ರವೇ ಸಂಭವಿಸುವುದೆಂದೂ ಎಲೆಗಳಿಗೆ ಸೂರ್ಯನ