ಪುಟ:ಓಷದಿ ಶಾಸ್ತ್ರ.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

318 ಓಷಧಿ ಶಾಸ್ತ್ರ ) [XIV ನೆಯ ಪಟ 228. ಪಟ 229. ಡೊಸಿರಾ ಬಾನಿ. ಡೊ ಸಿರಾ ಇಂಡಿಕಾ, (Drosera Burmani). (Drosera indica). ಕೀಟ ಭಕ್ಷಕ ಸಸ್ಯಗಳಲ್ಲಿ ಮತ್ತೊಂದನ್ನು ಮೇಲಿನ 230 ನೆಯ ಪಟದಲ್ಲಿ ಕಾಣಿಸಿರುವೆವು. ಈ ಗಿಡದಲ್ಲಿ ಹುಳಗಳನ್ನು ಕೊಲ್ಲುವುದಕ್ಕಾಗಿ ಏರ್ಪಟ್ಟಿರುವ ಉಪಾಯವು ಆಶ್ಚರವಾದುದು. ಎಲೆಗಳ ತುದಿಯಲ್ಲಿ ಕಾಣುವ ಪಾತುಗಳೇ ಹುಳಗಳನ್ನು ಹಿಡಿಯುವುದಕ್ಕೆ ಏರ್ಪಟ್ಟ ಯಂತ ವಾಗಿರುವುದು. ಈ ಹಬೆಯಂತಿರುವ ಬಟ್ಟಲಿನಲ್ಲಿ ಯಾವಾಗಲೂ ನೀರಿರುವುದು. ಇದರ ಮೇಲಿನ ಅಂಚು ಅಂದವಾಗಿಯ ಹೋಳ ಪುಳುದಾಗಿ ಯ ಇರುವುದು, ಅಲ್ಲಿ ಸಕ್ಕರೆಯಿಂದ ಮಿಶ)ವಾದ ನೀರಾಗಲಿ, ಅಥವಾ