ಪುಟ:ಓಷದಿ ಶಾಸ್ತ್ರ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

20 ಓಸ್ಪಧಿ ಶಾಸ್ತ್ರ ) (III ನೆಯ ವಾಗಿ ಈ 5 ನೆಯ ಚಿತ್ರದಲ್ಲಿ ತೋರಿಸಲ್ಪಟ್ಟಿರುವುವು. ಬೇರಿನ ಲೈವವು ಬಹುಸೂಕ್ಷ್ಮವಾಗಿದ್ದರೂ, ಇವು ಗಿಡಗಳ ಬೆಳೆ ನಳಿಕೆಗೆ ಇಲ್ಲದಿದ್ದರೆ ಸಾಗದು. ಈ ಗೋವುಗಳು ಭೂಮಿಯೊಳಗಿಂದ ನೀರನ್ನು ರ್ಗಹಿಸುವುವು. ನೆಲದೊಳಗಿರುವುದರಿಂದ ಈ ರೋಮಗಳ ಸುತ್ತಲೂ ಮಣ್ಣಿನ ಕಣಗಳು ಅಂಟಿಕೊಂಡಿರುವುವು. ಈ ಮಣ್ಣಿನಲ್ಲಿ ನೀರು ಬೆವರಿನಂತೆ ಸೇರಿಕೊಂಡಿ ರುವುದು. ಹೀಗಿರುವ ಭೂಮಿಯ ನೀರೇ, ಈ ಗೋವುಗಳಲ್ಲಿ ಸೇರಿ, ತುದಿಬೇರಿನ ಮಾರ್ಗವಾಗಿ ಮೇಲಕ್ಕೇರಿ, ದಂತಿ: ಗೆ ಹೋಗಿ ಸೇರುವುವು. ಹೀಗೆ ಒಂದು ರೋಮದ ನಾಳ ದಲ್ಲಿ ಪ್ರವೇಶಿಸುವ ನೀರು ಬಹಳ ಸ್ಪಲ್ಪ ವಾಗಿದ್ದರೂ, ಇಂಥ ರೋಮಗಳು ಬಹಳವಾಗಿ, ರುವುದರಿಂದ, ಮರದೊಳಗೆ ನೀರು ಹೆಚ್ಚಾಗಿ ಸೇರುತ್ತಿರುವುವು. ತೇವವಾದ ಸ್ಥಳದಲ್ಲಿ ಬೆಳೆಯುವ ಚಿಕ್ಕಬೇ ರುಗಳ ಮಾತು ವೇ ಈ ರೋಮಗಳುಂಟಾಗು: ವುವು. ತೇವವು ಆರಿದ ಹಾಗೆಲ್ಲಾ ಈ ರೋ. ಮಗಳು ಹೋಗಿಬಿಡುವುವು. ಹೀಗೆ ಕೆಟ್ಟು ಹೋ ಪಟ 6,-ಸಾಸುವೇಸಸಿ, ದ ರೋಮವೊಂದಕ್ಕೆ ಬದಲಾಗಿ, ಹತ್ತು ಹೊಸ ಬೇರಿನ ರೋಮಗಳ ರೋಮಗಳುಂಟಾಗುವುವು. ಹೆಚ್ಚಾಗಿ ಸಾರವಿ ಲ್ಯ, ಮಣ್ಣಿನ ಕಣಗಳು ಅಂಟಿಕೊಂಡಿರುವುದನ್ನು ಅದ ಮಳಲು ಭೂಮಿಗಳಲ್ಲಿ ಬೆಳೆದಿರುವ ಹುಲ್ಲ ನೋಡಿರಿ. ನ್ನಾಗಲಿ, ಮಲಿಕೆಯ ಗಿಡಗಳನ್ನಾಗಲಿ, ಬೇರು ಮುರಿಯದಂತೆ ಜಗತೆಯಾಗಿ ಕಿತ್ತು ನೋಡಿದರೆ, ಮಗಳಸುತ,