ಪುಟ:ಓಷದಿ ಶಾಸ್ತ್ರ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

32 ಓಷಧಿ ಶಾಸ್ತ್ರ ) 11 ನೆಯ ಅಷ್ಟು ಭಾರವನ್ನೂ ಅದರ ದಿಂಡು ಹೊರಬೇಕಾಗಿರುವುದರಿಂದ, ಹೆಚ್ಚು ಭಾರವನ್ನು ತಡೆಯುವುದಕ್ಕೆ ತಕ್ಕಂತೆಯೇ, ಎಲೆಗಳ ಕೊನೆಗಳ ಬೆಳೆದ ಸ, ಅಡಿಯ ಮರವೂಬೆಳೆದು,ಗಾತದಲ್ಲಿ ಹೆಚ್ಚುತ್ತಲೇ ಬರುವುದು. ಮರವು ಗಾತ್ರದಲ್ಲಿ ಹೆಚ್ಚುತ್ತಿರುವುದು ಹೊರೆಯನ್ನು ತಡೆಯುವುದಕ್ಕೆ ಮಾತ್ರವೇ ಅ ಇದೆ,ಎತಿಗಳಿಗೆ ಬೇಕಾದಷ್ಟು ನೀರನ್ನು ಒದಗಿಸಿ ಕೊಡುವುದಕ್ಕೆ ಸಹಕಾರಿ ಯಾಗುವುದು, ಕೊಂಬೆಗಳು ದಪ್ಪನಾಗುವುದು ಈ ಎರಡು ಕೆಲಸಗಳಿಗೂ ಒ ದಗುತ್ತಿದ್ದರೂ, ನೀರು ವೇಗವಾಗಿಯ, ಹೆಚ್ಚಾಗಿಯ, ಸೇರುವುದಕ್ಕಾಗಿ ಯೇ ಹೆಚ್ಚು ಬೆಳೆ ವಳಿಕೆಯನ್ನು ಹೊಂದುವುವು. ಈ ವಿಷಯವು, ಗಿಡಗಳ ಭಾಗಗಳು ಮಾಡುವ ಕೆಲಸಗಳನ್ನು ವಿವರಿಸುವ ಅಧ್ಯಾಯದಲ್ಲಿ ಚೆನ್ನಾಗಿ ಸಿ ರೂಪಿಸಲ್ಪಡುವುದು, ಕುಂಬಳ, ಅವರೆ ಮೊದಲಾದ ಬಳ್ಳಿಗಳಲ್ಲಿ ಎಲೆಗಳ , ಕುಡಿಗಳ , ಹೆಚ್ಚಾಗಿ ಉಂಟಾದರೂ, ಹಲವು ಕಡೆಗಳಲ್ಲಿ ಭೂಮಿಯ ಮೇಲಾಗಲಿ, ಆಧಾರ ಗಳ ಮೇಲಾಗಲಿ ಹರಡಿಕೊಳ್ಳುವುದರಿಂದ, ಅವುಗಳ ಭಾರವು ಬೇರೆ ಬೇರೆ ಆಯಾ ಕಡೆಗಳಿಂದ, ವಹಿಸಲ್ಪಡುವುದು. ಇಂಥ ಬಳ್ಳಿಗಳಲ್ಲಿ ಅವುಗಳ ದಂಟಿಗೆ ಭಾರವನ್ನು ವಹಿಸಬೇಕಾದ ಕೆಲಸವು ಅನವಶ್ಯಕವಾಗಿರುವುದರಿಂದಲೂ, ಎಲೆಗಳು ಹೆಚ್ಚಾಗಿ ಉಂಟಾಗದಿರುವುದರಿಂದ, ನೀರುಬಹಳ ವಾಗಿ ಬೇಕಾಗಿ ದಿರುವುದರಿಂದಲ, ಅವುಗಳ ದಂಟು ಬಹಳವಾಗಿ ಗಾತವಾಗುವುದಿಲ್ಲವು ಮರಗಳಲ್ಲಿ ಅರಳ, ಬೇವು, ಹುಣಿಸೆ ಮುಂತಾದುವು, ಗುಂಪಾಗಿ ಬೆಳೆ ಯದೆ, ಹಕ್ಕಲಾಗಿ ಅಲ್ಲಲ್ಲಿ ಬೆಳೆಯುವುವು. ಈವರಗಳ ಕೆಳಭಾಗದಲ್ಲಿ ಮೊಳೆ ತು ಬೆಳೆಯುವ ಗಿಡಗಳಿಗೆ ಬೆಳಕು ಚೆನ್ನಾಗಿ ಬೀಳುವುದಿಲ್ಲ. ಆದುದರಿಂದ ಅ೦ ಥ ಮರಗಳು ಒತ್ತಾಗಿ ಬೆಳೆದರೆ, ಇವುಗಳ ಕೆಳಗೆ ಗಿಡಗಳು ಹೆಚ್ಚಾಗಿ ಬೆಳೆ ಯಲಾರವು. ಬೆಳೆ ದರ ವೃದ್ಧಿ ಹೊಂದವು. ಇದರಿಂದಲೇ ಪೈರಿಡತಕ್ಕವರು, ಬ ಯಲುಗಳಲ್ಲಿ ನೆಳಲುಂಟುಮಾಡುವ ದೊಡ್ಡ ಮರಗಳನ್ನು ಬೆಳೆ ಬಿಡುವುದಿಲ್ಲ.