ಪುಟ:ಓಷದಿ ಶಾಸ್ತ್ರ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ ಪ) ಕಾ ೦ ಡ. 89 ಮೇತಿ ವಿವರಿಸಲ್ಪಟ್ಟಂತೆ ಬದಲಾವಣೆಗಳನ್ನು ಹೊಂದುವ ಈ ಮರುವಿಧವಾದ ಶಾಖೆಗಳಲ್ಲಿಯ, ದಂಟು, ಆಕಾರದಲ್ಲಿ ಬೇರೆಯಾಗಿದ್ದ ರೂ, ಪ್ರಮಾಣದಲ್ಲಿ ಕಡಿಮೆಯಿಲ್ಲದಿರುವುದು. - ಕೆಲವು ಗಿಡಗಳಲ್ಲಿ ಸಕಾಂಡವೇ ಮೊತ್ತಕ್ಕೆ ರೂಪದಲ್ಲಿ ಬದ ಲಾಯಿಸುವುದಲ್ಲದೆ, ಬಹಳ ಕುಗ್ಗಿರುವುದೂ ಉಂಟು. ಈರುಳ್ಳಿ, ಬೆಳ್ಳುಳ್ಳಿ ಇವುಗಳಲ್ಲಿ ಈವಿಧವಾದ ರೂಪಾಂತರಗಳನ್ನು ನೋಡಬಹುದು. ಇವುಗಳಲ್ಲಿ, ಸಕಾ೦ಡದ ದಂಟು,ಸಲ್ಪವೂ ಉದ್ಯವಾಗದೆ, M ಪಟ 26.-ಈರುಳ್ಳಿ, ಬಹಳ ಕುಗ್ಗಿ, ಒಂದು ಚಿಕ್ಕ ತಟ್ಟೆಯಂತೆ ಬೆಳೆಯುವುದು. ಈ ವಿಧವಾಗಿ ಬ ದಲಾಯಿಸಿ ಬೆಳೆಯುವುದರಿಂದ, ಗಿಣ್ಣುಗಳ ಗಿಣ್ಣಿನ ಮಧ್ಯಭಾಗಗಳ ಇಲ್ಲದಂತೆ ಹೋಗುವುವು. ಮೊಗ್ಗೆ, ಎತಿ, ಇವು ವಾತವೇ ತಟ್ಟೆಯಾದ ದಿಂ ಡಿನ ಮೇಲ್ಬಾಗದಲ್ಲಿರುವುವು. ಎಲೆಗಳ ಪರೆಗಳಾಗಿ ವ್ಯತ್ಯಾಸಹೊಂದಿ, ಒಂದನ್ನು ಮತ್ತೊಂದು ಮರೆಸಿಕೊಂಡಿರುವವು, ದಂಟು ರೂಪಾಂತರ ಹೊಂ ದಿರುವಂತೆಯೇ, ಎಲೆಗಳ ಪರೆಗಳಾಗಿ ರೂಪಭೇದವನ್ನು ಹೊ೦ದಿರು