ಪುಟ:ಓಷದಿ ಶಾಸ್ತ್ರ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

40 ಓಷಧಿ ಶಾಸ್ತ್ರ) [IV ನೆಯ ಪಟ 27.-ಈರುಳ್ಳಿ, ವುವು. ಹೀಗೆ ಬದಲಾಯಿಸಿರುವ ದಂಟಿನ ಕೆಳಭಾಗದಿಂದ ಬೇರುಗಳುಂ ಟಾಗುತ್ತಿರುವವು. ಸುರುಗಿದ ಪುಕಾಂಡ, ಬೇರುಗಳು, ಮೊಗ್ಗೆಗಳು, ಪರೆ ಗಳು ಒಂದನ್ನೊಂದು ಮರೆಸಿಕೊಂಡಿರುವ ರೀತಿ, ಇವೆಲ್ಲವೂ ಈ ಮೇಲಿನ 27 ನೆಯ ಆಕೃತಿಯಲ್ಲಿ ಸ್ಪಷ್ಟವಾಗಿ ಕಾಣಿಸಲ್ಪಟ್ಟಿರುವುವು. ಹೀಗೆ ಕುಗ್ಗಿದ ಪುಕಾಂಡವೂ, ವ್ಯತ್ಯಾಸ ಹೊಂದಿ ಪರೆಗಳಾಗಿರುವ ಎಲೆಗಳ ಉಳ್ಳವುಗಳನ್ನು ಉಳ್ಳ 1” (ಲಶುನ) ಎಂದು ಕರೆಯುವುದುಚಿತವಾಗಿದೆ. ಗಿಡಗಳಲ್ಲಿ, ನೆಲದಿಂದ ಮೇಲಕ್ಕೆದ್ದು, ಉದ್ದಕ್ಕೆ ನೇರವಾಗಿ ಬೆಳೆಯ ತಕ್ಕ ಸ್ಪಭಾವವುಳ್ಳವುಗಳೇ ವಿಶೇಸ್ಮವಾಗಿವೆ ಯಲ್ಲವೆ ? ಇಂತವುಗಳಲ್ಲಿ ಸಕಾಂಡವು ಕವಲೊಡೆಯದೆ, ಒ೦ದೇ ಶಾಖೆಯಾಗಿದ್ದು, ನೇರವಾಗಿ ಮೇಲ