ಪುಟ:ಓಷದಿ ಶಾಸ್ತ್ರ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ಅಧ್ಯಾ: ಮೊಗ್ಗೆಯ ಎಲೆಯ 49 & ( ಚಿತ್ರ Hegde Wednesday eved eesanjeya agadeese people use M ಸಾಮಾನ್ಯವಾಗಿ ಮೊಗ್ಗೆಗಳಿರುವ ಸ್ಥಳಗಳು ಕೊಂಬೆಗಳ ತುದಿ, ಗಿಣ್ಣುಸಂದು, ಇವು ವಾತ ವೇ ಆಗಿರುವುದ ರಿಂದ, ಈ ಜಾಗಗಳಲ್ಲಿ ಬೆಳೆಯತಕ್ಕ ಮೊಗ್ಗೆ ಗಳನ್ನು “ ಸಾಧಾರಣ ಮೊಗ್ಗೆಗಳು ' ಎ೦ದು ಗಹಿಸಬೇಕು. ಈ ಕಡೆಗಳಲ್ಲದೆ ಬೇರೆ ಜಾ ಗಗಳಲ್ಲಿ ಉಂಟಾಗತಕ್ಕವು ಅಂಟುಮೊಗ್ಗೆ?” ಗಳೆನಿಸುವುವು. ಚೆನ್ನಾಗಿ ಬಲಿತ ರಣಗಳ್ಳಿ ಎಲೆಯ ಅಂಚಿನಲ್ಲಿರುವ ಹಲ್ಲುಗಳ ನಡು ವಿನ ಸಂದುಗಳಿ೦ದಲ, ಕಾಡೀರುಳ್ಳಿಯ ವತಿ ಗಳ ತುದಿಯಿಂದಲೂ, ಈವಿಧವಾದ ಅಂಟು ಪಟ 34.-ರಣಗಳ್ಳಿಯ ಮೊಗ್ಗೆಗಳು ಹೊರಡುವುದನ್ನು ನೆಡ ಎಲೆ. - ಬಹುದು. ಒಂದು ರಣಗಳ್ಳಿಯ ಎಲೆಯನ್ನು, (ಅಂಟು ಮೊಗ್ಗೆಗೆ ದಾರದಲ್ಲಿ ಕಟ್ಟಿ ತೂಗುಬಿಟ್ಟಿದ್ದರೆ, ಕೆಲವು ಳುಸಹ.) ದಿವಸಗಳಲ್ಲಿ ಸಣ್ಣ ಸಣ್ಣ ಮೊಗ್ಗೆಗಳು ಹೊರಟು ಬರುವುವು. ಇನ ಕೆಲವು ದಿನಗಳ ಮೇಲೆ, ಭೂಮಿಯ ಕಡೆಗೆ ಬೇರು ಗಳ, ಮೇಲು ಭಾಗದಲ್ಲಿ ಸಣ್ಣ ಎಲೆಗಳುಳ್ಳ ಸೂಕ್ಷವಾದ ಗಿಡಗಳ ಕಾಣುವುವು. ಈವಿಧವಾದ ರಣಗಳ್ಳಿಯ ಎಲೆಯೊಂದೂ, ಕಾಡೀರುಳ್ಳಿಯ ಗಿಡವೊಂದೂ ಸಹ, 34, 35 ನೆಯ ಪಟಗಳಲ್ಲಿ ತೋರಿಸಲ್ಪಟ್ಟಿರುವುವು. ಇವುಗಳಲ್ಲಿ ಕಾಣುವ ಸಣ್ಣ ಸಣ್ಣ ಗಿಡಗಳನ್ನೂ ನೋಡಿರಿ. ಮೊಗ್ಗೆಗಳ ತುದಿಭಾಗವು ಬಹುಸೂಕ್ಷ್ಮವಾಗಿರುವುದೆಂದೂ, ಅದು ಚಿಗುರಾದ ಸಣ್ಣ ಸಣ್ಣ ಎಲೆಗಳಿಂದ ಮುಚ್ಚಲ್ಪಟ್ಟಿರುವುದೆಂದೂ, ಮೊ ದಲೇ ಸೂಚಿಸಲ್ಪಟ್ಟಿರುವುದು. ( 32, 33, ನೆಯ ಪದಗಳನ್ನು ನೋಡಿರಿ.)