ಪುಟ:ಓಷದಿ ಶಾಸ್ತ್ರ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

50 ಓಷಧಿ ಶಾಸ್ತ್ರ | [V ನೆಯ ಹೀಗೆ ಮುಚ್ಚಲ್ಪಟ್ಟಿದ್ದ ಹೊರತು, ಅದರತುದಿಯಂ,ಸುರಕ್ಷಿತವಾದ ಸ್ಥಿತಿಯಲ್ಲಿ ರದು. ಕೊಂಬೆಗಳು ಬೆಳೆಯುವುದೆಲ್ಲಾ ಈ ಮೊಗ್ಗೆಗಳ ಬೆಳೆವಳಿಕೆಯೇ, ಗಿಣ್ಣು ಸಂದು ಗಳಲ್ಲಿರುವ ಮೊಗ್ಗೆಗಳು ಬಹಳ ಸೂಕ್ತವಾದುವು. ಸಂ ದುಗಳಲ್ಲಿರುವುದರಿಂದ ಇವು ಮರೆಸಿಕೊಂಡಿರುವುವು. ಕೊನೆಯ ಮೊಗ್ಗೆ. ಗಳಿಗೆ ಈ ವಿಧವಾದ ಸಹಾಯವಿಲ್ಲ. ಆದುದರಿಂದ ಇವುಗಳನ್ನು ಎಳೆ ಎಲೆಗಳು ಮುಚ್ಚಿಕೊಂಡಿರುವುವು. ಕೆಲವು ಗಿಡಗಳಲ್ಲಿ ಈ ಮೊಗ್ಗೆ ಪಟ 35.-ಕಾಡೀರುಳ್ಳಿ, ಯು ರೂಪಾಂತರವನ್ನು ಹೊಂದಿ ವಾ ರ್ಸಷ್ಟಿರುವ ಎಲೆಗಳಿಂದಲ, ಸಂಪಗೆ, ಹಲಸು, ಅರಳಿ, ಆಲ ಇವುಗಳ ಕೊನೆಯ ಮೊಗ್ಗೆಗಳು ಪರ ಪುಚ್ಛಗಳಿ೦ದಲೂ, ಮುಚ್ಚಲ್ಪಟ್ಟಿರುವುದೂ ಉಂಟು, ಆಲ, ಅರಣ್ಯ ಇವುಗಳ ಕೊನೆಯ