ಪುಟ:ಓಷದಿ ಶಾಸ್ತ್ರ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.ಹೂವೂ, ಅದರ ಭಾಗಗಳ, ಪರ್ಯಾಯವೂ, ೬ ನೆಯ ಅಧ್ಯಾಯ ಹೂವೂ, ಅದರ ಭಾಗಗಳೂ, ಪರ್ಯಾಯವೂ, ಪ) ಕಾಂಡದ ಭಾಗಗಳಾದ ಎಲೆ, ಮೊಗ್ಗೆ ಮುಂತಾದುವು, ಗಿಡಗಳ ಬೆಳೆ ವಳಿಕೆಗೆ ಬಹು ಅವಶ್ಯವಾದುವುಗಳು, ಆಹಾರ ಪದಾರ್ಥವನ್ನು ಒದಗಿಸಿ ಕೊಡುವುದೂ, ಕೊಂಬೆಗಳನ್ನು ಬೆಳೆ ಯುವಹಾಗೆ ಮಾಡುವುದೂ ಇವೆರಡೇ ಈ ಅಂಗಗಳ ಕೆಲಸಗಳು, ಪ) ಕಾಂಡದಲ್ಲಿ ಎಲೆಗಳ , ಮೊಗ್ಗೆ ಗಳ,ಯಾವಾಗಲೂ ಇರುವುವೆಂದೂ, ಕೆಲವು ಕಾಲಗಳಲ್ಲಿ ಕೆಲವು ಕೊಂಬೆ ಗಳಲ್ಲಿ ಹೂವೂ, ಕಾಯಿಯ ಬೆಳೆ ಪಟ 57,-ಹೂವರಳಿಯನ್ನು , ಯುತ್ತಿರುವುದೂ ಉಂಟೆಂದೂ, ಮೋದ ಲೇ ಸೂಚಿಸಲ್ಪಟ್ಟಿದೆ. ಗಿಡಕ್ಕೆ ಹೂವೂ ಒಂದಂಗವಾಗಿರುವುದು. ಗಿಡಗಳ ಬಾಳ್ವಿಕೆಗೆ ಈ ಅಂಗವು ಅನವಶ್ಯಕವಾಗಿದ್ದರೂ, ಗಿಡಗಳ ಸಂತಾನಾಭಿವೃದ್ಧಿಗೆ ಇದೇ ಮುಖ್ಯ ಸಾಧನವಾಗಿರುವುದು. ಪುಪ್ಪಗಳ ಸ್ಥಿತಿಯನ್ನೂ ಸ್ವಭಾವವನ್ನೂ, ತಿಳಿದು ಕೊಳ್ಳುವುದಕ್ಕೆ, ಇದುವರೆಗೆನಾವು ಅಲ್ಲಲ್ಲಿ ಉದಾಹರಿಸಿದ ಗಿಡಗಳ ಹೂಗಳ ಸಾಕಾಗಿರುವುವು.