ಪುಟ:ಓಷದಿ ಶಾಸ್ತ್ರ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓಷಧಿ ಶಾಸ್ತ್ರ ) [VI 3003 ಹೂವರಳಿಯ ಕೊಂಬೆಗಳಲ್ಲಿ, ಪುಪ್ಪಗಳು,ಗಿಣ್ಣು ಸಂದುಗಳಿಂದ, ಸತ್ಯ ಕವಾಗಿ ಉದ್ದವಾದ ಕಾವಿನೊಡನೆ ಹುಟ್ಟಿ ಬೆಳೆಯುವುವು.ಈ ಕಾವುಗಳಿಗೆ ವೃಂತ?? ವೆಂದು ಹೆಸರು, ಹೂಗಳ ವೃ೦ತದ ತುದಿಯಲ್ಲಿ ಅಗಲವಾಗಿ ಕಾಣುತ್ತಿರುವ ಬಟ್ಟಲೊಂದು, ಹೂವಿನ ಇತರ ಭಾಗಗ ಳನ್ನೂ ಒಳಗಡಗಿಸಿ ಕೊಂಡಿರುವು ಪಟ 58.-ಹೂವರಳಿಯ ದು. ಬಹಳ ಎಳೆಯ ಮೊಗ್ಗುಗಳಲ್ಲಿ, ಈ ಹೂಗಳ ಭಾಗಗಳು, ಬಟ್ಟಲು, ಒಳಗಿರುವ ಇತರ ಭಾಗಗಳನ್ನೆ 1, ಪುಷ್ಪ ಕೋಶವೂ, ಎರ ಲ್ಲಾ ಚೆನ್ನಾಗಿ ಮುಚ್ಚಿಕೊಂಡಿರುವುವು. ಡು ದಳಗಳ,ಅಂಡಾಶಯವೂ, ಮೊಗ್ಗು ದೊಡ್ಡದಾಗಲು, ಬಟ್ಟಲು ಮೇ 2. ಪುಸ್ಮ ಕೋಶವೂ ಅಂಡ :ಾಗದಲ್ಲಿ ಅಗಲವಾಗಿ ಬಿಡುವುದು ಅದ ಕೇಶವೂ, ರಿಂದ ಉಳಿದ ಭಾಗಗಳು ಹೊರಕ್ಕೆ ಬೆಳೆದು ಬರುವುವು. ಬಟ್ಟಲಿನಂತಿರುವ ಈಭಾಗವು ಹೂವಿನ ಹೊರಭಾಗದಲ್ಲಿರುವುದರಿಂದಲೂ, ಇತರ ಭಾಗಗಳನ್ನೆಲ್ಲಾ ಒಳಗಡ ಗಿಸಿ ಕೊಳ್ಳುವುದರಿಂದಲೂ, ಇದಕ್ಕೆ ಪುಷ್ಪ ಕೋಶ' ವೆಂದು ಹೆಸರಿಡ ಬಹುದು. ಚಿಕ್ಕ ಹೂವರಳಿಯ ಮೊಗ್ಗುಗಳಲ್ಲಿ ಪುಷ್ಕಕೋಶದ ಅಡಿಭಾಗದಲ್ಲಿ, ಹೊರಗೆ ಮರು ಸಣ್ಣಪುಚ್ಛಗಳು ಅಂಟಿಕೊಂಡಿರುವುವು. (57ನೆಯ ಪಟ). ದೊಡ್ಡ ಮೊಗ್ಗುಗಳಲ್ಲಿ ಯಹೂಗಳಲ್ಲಿಯ, ಈ ಪುಚ್ಛಗಳುಕಾಣು ವುದಿಲ್ಲ. ಇವು ಬಿದ್ದು ಹೋಗುವುವು. ಪುಚ್ಛಗಳಿದ್ದ ಕಡೆಯಲ್ಲಿ ಆ ಗುರು ತು ಮಾತು ಕಾಣುವುದು. ಈ ವಿಧವಾದ ಪುಚ್ಚಗಳನ್ನು ಹೊಂದಿರುವುದು