ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ೦ ಧಾ ಈ ೦ ಶV ನ ಅಧ್ಯಕ್ತಿ ಯ . ೧Y " ನ ಅ ಧ್ಯಾ ಯ , ಶ್ರೀ ರಾ ಮ ನ ಸು | ವ ನಿ ಗ ಆ ಭ ಯ ವ ನ್ನು ಕ ಟ್ಟಿ ದ್ದು , ಆ ಬಳಕ ಸುಗ್ರೀವನು ಅತಿ ಪರಾಕ್ರಮಿಯಾದ ಶ್ರೀರಾಮನನ್ನು ಕುರಿತು “ ಎಲೈ ಶ್ರೀರಾಮನೆ, ನಿನ್ನಂಥಾ ಪರಮಪುರುಷನು ನನಗೆ ಸಖನಾದದ್ದರಿಂದ ನನಗೆ ದೇವತಾಕೃಪೆಯುಂಟಾಯಿತು; ಈ ಅರ್ಥದಲ್ಲಿ ಸಂದೇಹವಿಲ್ಲ! ಎಲೈ ಶ್ರೀರಾಮನೆ, ನಿನ್ನ ಸಹಾಯದಿಂದ ನನಗೆ ರ್ಗಲೋಕಾಧಿರವಾದರೂ ಸಾಧ್ಯವಾಗುವದು ; ಇನ್ನು ಈ ಕಪಿರಾಜಾಧಿಪತ್ಯವಾಗುವದು ಆಶ್ಚರ್ಯವೇ ! ನೀನು ನನಗೆ ಅಗ್ನಿ ಸಾಕ್ಷಿಕವಾಗಿ ಮಿತ್ರನಾದದ್ದರಿಂದ ನನ್ನ ಸಮಸ್ತ ಬಂಧುಗಳಲ್ಲಿಯೂ ಮಿತ್ರರಲ್ಲಿಯೂ ನಾನೇ ಭಾಗೈವಂತನು ; ನಾನೂ ನಿನಗೆ ಸಮಾನವಾದ ಸಖನೆಂದೆನಿಸು ; ನನ್ನ ಗುಣಗಳನ್ನು ಮುಂದೆ ಕಾಣುವೆ; ನನ್ನ ಸಾಮರ್ಥ್ಯವನ್ನೂ ನನ್ನ ಗುಣಕಥನಗಳನ್ನೂ ನಾನೇ ಹೇಳಕಳ ಬಾರದು ; ಲೋಕದಲ್ಲಿ ಮಹಾತ್ಮರಾದವರ ಮಿತ್ರತ್ವವು ದಿನದಿನಕ್ಕೂ ಅನ್ನೋ ಪ್ರೀತಿಯನ್ನುಂಟುಮಾಡುವದಲ್ಲಿ ದೆ ಹಾನಿಯನ್ನುಂಟುಮಾಡದು; ಸತ್ಪುರುಷರು ಸತ್ಪುರುಷರ ಮಿತ್ರತ್ವವನ್ನು ಬಯಸುವರಲ್ಲದೆ ಚಿನ್ನ ಬೆಳ್ಳಿ ರ ೩ಾಭರಣಗಳನ್ನು ಬಯಸರು ; ಸತ್ಪುರುಷರು ಇಕ್ಷರವಂತನಾದರೂ ದರಿದ್ರನಾದರೂ ದುಃಖಿಯಾದರೂ ಸುಳಿ ಯಾದರೂ ಕ್ಷಮೆಯುಳ್ಳವನಾಗಿ ಕಪಟವಿಲ್ಲದಿರುವ ಸ್ನೇಹಿತನೇ ಪರಗತಿಸುಧನನೆಂದು ವಿಚಾರಿಸುವರು ! ಎಲೆ ಶ್ರೀರಾಮನೆ, ಮಹಾತ್ಮರು ಸ್ನೇಹಿತರ ಕಾರೈನಿಮಿತ್ತವಾಗಿ ಧನವನ್ನಾದರೂ ಸುಖವನ್ನಾದರೂ ಬಿಡುವರು ; ಕಡೆಗೆ ಸ್ನೇಹನಿಮಿತ್ತವಾಗಿ ದೇಶತ್ಯಾಗವನ್ನಾದರೂ ಮಾಡುವರು ! ಎಲೈ ಶ್ರೀರಾಮನೆ, ನನಗೆ ನನ್ನ ಭಾಗ್ಯವಕದಿಂದ ಇಂಥಾ ಸ್ನೇಹವು ಸಂಭವಿಸಿತು” ಎಂದು ನುಡಿದನು. ಆ ಮಾತನ್ನು ಕೇಳಿ ಶ್ರೀರಾಮನು “ ಎಲೈ ಸುಗ್ರೀವನೇ, ಹೌದು ?” ಎಂದು ಸಂತೋಷಪಟ್ಟು ಸುಗ್ರೀವನ ಕೂಡೆ ಅನೇಕ ಪ್ರಯವಚನಗಳನ್ನು ನುಡಿಯುತ್ತಿದ್ದನು. ಆಮೇಲೆ ಸುಗ್ರೀವನು ಇಕ್ಕೆಲದಲ್ಲಿದ್ದ ವೃಕ್ಷಗಳನ್ನು ನೋಡಿ ಸಮೀಪದಲ್ಲಿ ಪಲ್ಲವಿತವಾಗಿ ಮುಕುಳತವಾಗಿ ಪುಸ್ಸಿತವಾಗಿದ್ದ ಮರದ ಕಿರುಕೊಂಬುಗಳನ್ನು ಮುರಿದು ಶ್ರೀರಾಮನಿಗೆ ಆಸನವನ್ನು ಮಾಡಿ ಕುಳ್ಳಿರಿಸಿ ತಾನೂ ಕುಳತುಕೊಂಡನು ; ಹನುಮಂತನು ಮನೋಹರವಾಗಿದ್ದ ತಳಿರುಗಳುಳ್ಳ ಕೊಂಬುಗಳನ್ನು ಮುರಿದು ಲಕ್ಷ್ಮಣನಿಗೆ ಕಳ್ಳರಹಾಕಿದನು ! ಈ ಮರದೆಯಲ್ಲಿ ರಾಮಲಕ್ಷ್ಮಣರು ಸ್ಪಷ್ಟ ಚಿತ್ತರಾಗಿ ಕುಳಿತುಕೊಂಡಿರುವ ಸಮಯದಲ್ಲಿ ಸುಗ್ರಿವನು ಶ್ರೀರಾಮನನ್ನು ಕುರಿತು ಅತಿ ವಿನಯಂಗಡಿದ ಮೈದುನುಡಿಯಿಂದ " ಎಲೈ ಶ್ರೀರಾಮನೆ, ನಾನು ನನ್ನ ಅಣ್ಣನಾದ ವಾಲಿಯಿಂದ ಪರಾಜಿತನಾದನು; ಅದಲ್ಲದೆ ಎಲಿ ಯು ನನ್ನ ಸ್ತ್ರೀಯನ್ನು ಅಪಹರಿಸಿದನು ; ಅದರಿಂದ ನಾನು ದುಃಖಕಾಂತನಾಗಿ ಆತನಿಗೆ ಅಂಟಿಕೊಂಡು ಭಯ ದಿಂದ ಕಂಗೆಟ್ಟು ಋಷ್ಯಮೂಕಪರ್ವತದಲ್ಲಿ ಸಂಚರಿಸಿಕೊಂಡಿದ್ದೇನೆ ! ಎಲೈ ಲೋಕನಾಯಕನಾದ ಶ್ರೀರಾಮನೆ, ವಾಲಿಯಿಂದ ಭಯಪಟ್ಟಿರುವ ನನ್ನ ಭಯವನ್ನು ಪರಿಹರಿಸಿ ರಕ್ಷಿಸುವದಕ್ಕೆ ನೀನೇ ಸಮರ್ಥನಲ್ಲದೆ ಮತ್ತೊಬ್ಬ ರಿಲ್ಲ” ಎಂದು ನುಡಿದನು. ಆನೆ, ಹೌದು ಅವನು ಇ ವಳನ್ನು ಕರಾಗಿದ್ದ ರಿಯಿಂದ ಭಯಪಟ್ಟಿರುವ ನನ್ನ ಭದಲ್ಲಿ ಸಂಚರಿಸಿಕೊಂಡಿದ್ದೇನೆತನಾಗಿ ಆತನಿಗೆ ಅಂಜಿಕೆ ಆ ಮಾತನ್ನು ಕೇಳಿ ಧರ್ಮಜ್ಞನಾದ ಶ್ರೀರಾಮನು ನಗುತ ಸುಗ್ರೀವನನ್ನು ಕುರಿತು “ ಎಳ್ಳು ಸುಗ್ರೀವನೆ, ಲೋಕದಲ್ಲಿ ಮಿತ್ರತ್ವಕ್ಕೆ ಉಪಕಾರವೇ ಫಲವು ; ಮಿತ್ರರಿಗೆ ಅಪಕಾರಮಾಡುವದೇ ದುರ್ಗುಣವು ; ನಾನು ನಿನಗೆ ಮಿತ್ರನಾದ್ದರಿಂದ ನಿನ್ನ ಸ್ತ್ರೀಯನ್ನ ಪಹರಿಸಿದ ವಾಲಿಯನ್ನು ಸಂಹರಿಸುವದೇ ನಿನಗೆ ನಾನು ಮಾಡುವ ಉಪಕಾರವು! ಎಲೈ ಸುಗ್ರೀವನೆ, ಈ ನನ್ನ ಶರಗಳನ್ನು ನೋಡು ; ಇವು ಕುಮಾರಸ್ವಾಮಿಯಾದ ಸಣ್ಣವನಿರುವ ಕರವಣದ ಇಟ್ಟಿದಂಥಾವು ; ಚಿನ್ನದ ಮುಲಾಮಿನಿಂದ ಅಲಂಕರಿಸಲ್ಪಟ್ಟಂಥಾವು; ಹಂಗನಗರಿಗಟ್ಟಿದಂಥವು ; ನಯವಾದ ಗಿಣ್ಣು ಗಳುಳಂಥವು ; ಬರೆಯುವ ಸರ್ಪದಂತೆ ಅತಿ ಭಯಂಕರವಾಗಿರುವಂಥವು; ಕರಗುಳಂಥವು; ದೇವೇಂದ್ರನ