ಪುಟ:ಕಬ್ಬಿಗರ ಕಾವಂ ೨.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಪ್ಪ ಕಣಕ್, ತಿಸರ-ದ್ದ, ತಿಸರ, ಮರೆಳೆಯ ಹಾರ. ೭೯, ಜೊನ್ನ-ದ್ರ, ಜ್ಯೋತೃ, ಬೆಳದಿಂಗಳು, ಪತ್ರ-೧, ಪತ್ರಿಕಾ, ಬೆಂ ಬೆ, ಬಿಡುಗಲ್ಲು-ಚಂದ್ರಕಾಂತಶಿಲೆ: ಬಿದು-ಧ್ವ, ವಿಧು; ಕಲ್ ಎಂಬ ಶಬ್ದ ಕ್ಕೆ ಕಲ್ಲು' ಎಂಬ ರೂಪಾಂತರವುಂಟೆಂದು ಶಬ್ದಾನುಶಾಸನದಲ್ಲಿ ಹೇಳಿದೆ. ಸೋಂಪಳವಡೆ-ಸೌಂದರವುಂಟಾಗಲು, ಪೊಸರ-೧, ಪುಷ್ಟಶರ, ಮನ್ಮಧ. ೮೧ ಇಂಬೆನೆ-ಮನೋಹರವಾಗಿರುವ ಹಾಗೆ, ೮೨ ಬಿತ್ತಿದ್ದ ಭಿತ್ತಿ, ಗೋಡೆ, ಬಚ್ಚಿಸಿದ - ಬಣ್ಣ ಹಾಕಿದ; ಭಾವನಾವು, ಬಚ್ಚಣ, ಬಿನ್ನಪ-ದ್ದ. ವಿಜ್ಞಾಪನ. ೮೩, ಬೇಟಿಂಗಳುಮಂ ತಳೆದು, ಇಂಚರದಿಂ ಬಗೆಗೊಳಿಸ, ಅಂಚೆಯ ನೆರವಿ ಗಳಂ ನೋಡು, ಎಂದು ಅನ್ನಯ, ನೆರವಿ– ಗುಂಪು. ಆ೪ ಪರಿತರ್ಪ~ ಬರುವ." ಜಕ್ಕವಕ್ಕಿ-ದ್ದ. ಚಕ್ರಪಕ್ಕಿ, ಚಕ್ರವಾಕ, 'ನೋಡು' ಎಂಬ ಕ್ರಿಯೆಯನ್ನು ಆಧ್ಯಾಹಾರಮಾಡಿ ಕೊಳ್ಳಬೇಕು. ೮೬. ಎಲೆಯ- ಸ್ವಾಮಿ, ದೊರೆ, ೮೭ ತಂಬುಲ-ದೃ• ತಾಂಬೂಲ, ೮೮ ಮಾಂಗಾರ್-ಮಾವಿನಕಾ; ಮಾವು ಶಬ್ದವು ಪೂರ್ವಪದವಾಗಿ ಉತ್ತರಪದವು ಮಕಾರಾದಿಯಾಗಿದ್ದರೆ ಸಮಾಸದಲ್ಲಿ ಬಿಂದು ಬರುವದಿಲ್ಲ. ಉ, ಮಾಮರ, ಮಾವುಗುಳ್, ಮಾಮಿಡಿ. ಶ ಶಾ' 332 ವ್ಯಾ- ಪೊಚ್ಚ-ನೂ ತನವಾದ; ಅಕ್ಷಾಂತರ, ನದಿ, ಪೊಂಗಿರ್ದ–ಸಂತೋಷದಿಂದ ಉಬ್ಬಿದ ಇಂಗೋಲ್ -- ಇನಿದು+ ಕೊಲ್, ಕಬ್ಬು, ಪಣ್ಯ-- ಧಾಪಣ-“ಫಲ ಪರಿಪಾಕೇ, ನಿಯೋಗೇಚ ಶ. ಶಾ|| 47 4, 175, ಇದಕ್ಕೆ ಭೂತದಲ್ಲಿ ಎರಡು ರೂಪ, 'ಪಣ್ಣ'- ಫಲಿಸಿದ, ' ಪದ' - ಮಾಡಿದ. ತೋಂಟಗ-ತೋಟಗಾರ, ೮೯. ಬನ್ನ-Q. ಭಗ್ನ. ಕಿನ್ನ-ದ್ದ, ಖಿನ್ನ, ಪೊಡರ್ವು-ಪ್ರತಾಪ; ಧಾ ಪೊ ಡರ್‌ ಸ್ಪುರಣ, ಉಡಗಿದ-ನಾಶವಾದ; ಧತಿ, ಉಡುಗು, ಸಂಕೋಚನೇ ನಗು-ಇಲ್ಲಿ ಸರಕ, ಅಪಹಾಸ್ಯ ಮಾಡುವದೆಂದರ; ಪ್ರ, “ಪಾಂಧರಂ ನಗು ವರಾಹದ್ಮಾಗ್ರದಬ್ಬಾಕ್ಷಿಯರ್‌” ರಾಜ' ಆ೮ ಮಲೆವ-ಪ್ರತಿಭಟಿಸುವ; ಧಾ ಮಲೆ, ಔದ್ಧತ್ಯೇ, ಮಯಿವರಸರ-ಪ್ರತಿರಾಜರು, ಶತ್ರುರಾಜರು; ಪ್ರ. “ಮ ಮನೆ” “ಮಯವಾತು * ನೆತ್ತರ್-ರಕ್ತ, ಹೊಸಗನ್ನಡ ರೂಪ, ಹತ್ತಿ, ನೆರವಿಲ್ಲದೆ ಇತರಸಹಾಯಾಪೇಕ್ಷೆಯಿಲ್ಲದೆ; ನೆರಂ-ಸಹಾಯ, ಇದರ ಪೂರ್ಣರೂಪ, ನೆರವು. ಕೊಸರು-ಬೆಟ್ಟದಾವರೆ. ಕದಪು, ಕದ೦ಪುಕೆನ್ನೆ, ಬಕುಳ-ದ್ಧ, ವಕುಳ, ಬಿನದ-ದೈ, ವಿನೋದ ಪಕ್ಕದ-ಆಶ್ರಯ