ಪುಟ:ಕಬ್ಬಿಗರ ಕಾವಂ ೨.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೧ ಸಂತ-ದ್ಧ, ಸಂಸ್ಥಾ, ಗುಂಪು, ಸೆಸರ - ಪ್ರಸಿದ್ದವಾದ ಕೇದಗೆಡ್ಡ, ಕೇತಕೀ, ತಾಳೆಯ ಹೂವು, ಎಸಕ ಮಂ-ಚಂದವನ್ನು, ೧೦೨, ಗುಡಿಗಟ್ಟು-ಧ್ವಜವನ್ನು ಸ್ಥಾಪಿಸುವದು, ಗುಡಿ-ಧ್ವಜ; ಪ್ರ. ಪಂ• ರಾಮಾ ಯಣ, ಆ.೩•೧೧೪, ನೆರೆದು, ತಳೆದು-ಇವು ಮಲ್ಲಿಗೆ ಎಂಬದರಲ್ಲಿ ಆ ನ್ವಯಿಸುತ್ತವೆ. ೧೦೩. ಎಲೆವಿಗಳ ಕರ್ತೃಪದ, ತರತರದಿಂ-ಕ್ರಮವಾಗಿ, ನೇರ್ಪಡೆ ಸೇರಿಕೊಳ್ಳಲು; ಧಾ' ನೇರ್ಪಡು, ಸಂಶ್ಲೇಷ, ೧೦೪, ಬಿತ್ತಿ - ಹೊಸಗನ್ನಡ, ಬಿ. ೧೦೬, ಬೆಲೆವೆಣ್ಣಳ+ ಅಂದದೆ-ಸೂಳೆಗಳ ಸ೦ದರದಿಂದ. ೧೦೭, ಇಟ್ಟಣಿಸಿದ-ಮನೋಹರವಾದ ಕಟ್ಟುದ್ದ-ಬಹಳ ಎತ್ತರ; ಪ್ರ, “ತೆಂ ಗಿನ ಮರವೆಷ್ಟುದ್ದ, ” ಎಬಿವೆಟ್ಟು ..(ದಿಸ್ಥೆ ” ಚತುರಾಸ್ಯ, ೧೦೮, ಪರಿವಡೆದ-ಪರಿಯಂ, ಸೌಂದರವನ್ನು ಪಡೆದ, ಹೊಂದಿದ; ಮನೋ ಹರವಾದ, ೧೦೯, ಪಳುಕು-ಧ್ವ, ಸ್ಪಟಿಕ, ಸ-ಕಲ್ಲಿನ ಚಪ್ಪಡಿ; ಪ್ರ. “ ಪಾಂಡುಕಶಿ ಲಾತಳಂ ಸೊಗಯಿಸುಗುಂ 11noo|| ಆಸಿಯ ಮಧ್ಯದೊಳ್ ಸಿಂ! ಹಾಸ ನಂ ” ಮಲ್ಲಿನಾದಪುರಾಣ ಆ. ೧೨ ೧೦. ಪರಿವಿಡಿ-ಕ್ರಮ, ತೊನೆಯುತ್ತೆ- ತಲೆಯನ್ನು ಅಲ್ಲಾಡಿಸುತ್ತಾ, ಕಿ ದಡೆಯಂ-ಸ್ಥಾನವಾಚಕಕಾಲವಾಚಕಗಳಾದ ನಾಮಪದಗಳನ್ನು ದ್ವಿತೀಯ ಯಲ್ಲಿ ಪ್ರಯೋಗಿಸುವದುಂಟು. ಉ, 'ಒಂದು ಗಾತ್ರದಮಂ ಪರಿದಂ' 'ಒಂದು ಜಾವನಂ ತೊಳಲ್ಲ ೦.' ಶ ದ, 128 ೧೧೧ ಬಲುಗಾರ್= ಬಲ್ಲಿತು+ಕಾಯಮ್, ಇದು ಹಳಗನ್ನಡ ವ್ಯಾಕರಣದ ಪ್ರಕಾರ 'ಬಲ್ಲಾ ಯತ್' ಎಂದಾಗಬೇಕು. ಹೀಗೆ ಸಂಯುಕ್ತಾಕ್ಷರಗಳ ಮಧ್ಯ ದಲ್ಲಿ ಇಗಾಗಮ ಉಗಾಗದಗಳನ್ನು ಮಾಡಿ, ಎರಡು ಅಕ್ಷರಗಳನ್ನಾಗಿ ಮಾಡುವ ಪದ್ಧತಿಯು ಪೂರ್ವದಲ್ಲಿ ವಿರಳವಿರಳವಾಗಿದ್ದು ಸುಮಾರು ಐದು ನೂರು ಆರುನೂರು ವರ್ಷಗಳಿಂದ ಭಾಷೆಯಲ್ಲಿ ನೆಲೆಗೊಂಡಂತೆ ತೋರು ಇದೆ, ಪಟ್ಟದಿಗಳಲ್ಲಿಯ, ದಾಸರ ಕೀರ್ತನೆ ಮೊದಲಾದ ಈಗಿನ ಕಾವ್ಯ ಗಳಲ್ಲಿಯೂ ಈ ಪ್ರಯೋಗವು ವಿಶೇಷವಾಗಿರುವದು, ಉ, ತಳಿರ್ಗೆ, ತಳಿ ರಿಗೆ; ಬಾ , ಬಾಳುವನು; ಅವಂಗೆ, ಅವನಿಗೆ ಇತ್ಯಾದಿ, ೧೧೨, ಕಲರ್‌-ಮಲರಂತಪ್ಪ ಕಣಿರ್, ನಾಡೆ-ಚೆನ್ನಾಗಿ, ಇಕ್ಕಿ-ಹೊಡೆದು M೫, ಅಚ್ಚರಸಿ-ಅಸ್ಥರಸ್ತ್ರೀ, ಆಅಚ್ಚರಿಸಿ-ಇಲ್ಲಿ ಸಂಧಿಯಿಲ್ಲ. ಶ. ಶಾ!!