ಪುಟ:ಕಬ್ಬಿಗರ ಕಾವಂ ೨.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

43. 'ಆದೇ' ಎಂಬ ಸೂತ್ರದಿಂದ ಆಕಾರಕ್ಕೆ ಅ ಆಕಾರಗಳೂ, ಐ ಔ ಕಾರ ಗಳೂ ಪರವಾದರೆ ಸಂಧಿಯಿಲ್ಲ. ಉ, ಸತಿಯಾಆಯೆಲ್ಲಕಂ, ಆಐಶ್ವರ, ಆಔನ್ನತ್ಯಂ, ೧೧೬, ಬಿಡೆ-(ಅವ್ಯಯ) ವಿಶೇಷವಾಗಿ, ತುಯಿಗಲ್-ಗುಂಪ, ೧೧೭, ಉಳ್ಳುದಂ-ನಿಜಸ್ಥಿತಿಯನ್ನು; ಧಾ, ಉ೪, ಸತ್ತಾಯಾಂ , ೧೧೮, ಅಟ್ಟಳೆ-ಹೊಸಗನ್ನಡದಲ್ಲಿ ಅಟ್ಟಣಿ, ಪುವಿಗೆ-ಧ್ವಜ, ದಾವಣ-(?) ಸೊದೆ-ದೃ, ಸುಧಾ, ಸುಣ್ಣ, ಬೀಡು-ಮನೆ; ಮತ್ತೊಂದರ, ಸೇನಾನಿವೇಶ. ೧೧೯, ಚದುರ್-ಚಾತುರ, ತಕ್ಕಂ- ಯೋಗ್ಯತೆಯ, ಒಡವೆಗಳ ವಸ್ತುಗಳನ್ನು, ೧೨೦. ನಚ್ಚಿನ ವಿಶ್ವಾಸಕ್ಕೆ ಪಾತ್ರಳಾದ ಇಚ್ಚೆಗಾರ್ತಿ-ಇಚ್ಚೆಗಾರ್ತಿ ರತಿ ಚತುರಾಸ್ಯ. ೧೨೧, ಸಂದು-ನಿಂದಿಸಿ, ೧೨೨, ಕಂದು-ಲಾಂಛನ, ಕರೆ, ಓವಗದಿರ-ಹಿಮಕಿರಣ, ಚಂದ್ರ, ೧೨೩, ಬಿವಟಿ= ಬ೨ + ಬಟ್, ಅತ್ಯಂತಸವಿಾಪ, ಬಾಳಂಬ-ಆನ ಯನ್ನು ಕಟ್ಟುವ ಕಂಬ, ಆಲಾನಸ್ತಂಭ; ಪ್ರ. “ಕರಿಗಳ್ ಬಾಳಂಬದೊಳೊಪ್ಪಿ ರುತಿರ್ಪುವು ” ಗಿರಿಜಾಕಲ್ಯಾಣ ೨. ೭೫. ಕಮ್ಮಂಗೋಲ-ಕಮ್ಮಿತಾದ ಕೋಲುಳ್ಳವಂ, ಮನ್ಮಧ, ನಳಿತೋಳ್-ಕೋಮಲವಾದ ತೋಳು, ತೋಂಕಿ ಸೆಯುಂ-ತನ್ನ ಕಡೆಗೆ ಹಾರಿಬರುವಂತೆ ಮಾಡಲು, ಅಳವಿಗುದ-ಮಿತಿ ಮಾರಿದ. ಪೆರ್ಕಳ-ಹೆಚ್ಚು ; ಹೊಸಗನ್ನಡ ಹೊಕ್ಕಳ.' ೧೨೫ ಕಟ್ಟಣಕದ ಕಟ್ಟಿಗೆ-ಬಹಳ ಸುಂದರವಾದ ಕಟ್ಟಡ (?), ನಳನಳಿಸಿಕೋಮಲವಾಗಿ, ಉಡಿ-ನಡು; ಗ್ರ, ಉಡಿದಾರ, ಕಲೆ-ಹೊಸರೂಪ, ಕತ್ತಲೆ. ೧೨೬, ಇಂಬುವೆ--- ಇಂಬಂ ಪೆತ್ಯ, ಮನೋಹರವಾದ, ಸುತರ್ಪ-ಸು ತುತ್ತಿರುವ, ೧೨೭, ಓಜೆ-ಬೆಡಗು, ಸೊಬಗು. ೧೨೮, ಕನ್ನಡವಕ್ಕಿ-ಗಿಳಿಶಬ್ದಸಾರ, ಅಗ್ಗಲಿಸಿದ-ಅಧಿಕವಾದ; ಪ್ರ* ರಾ ಗಮಗ್ಗಲಿಸಿದ ದೋಷದೃಷ್ಟಿ ವಿಷಯಾತುರರ್” ಪಂ, ರಾಮಾಯಣ ೬, ಇಂಬದಿರ್ದ= ಇಂಬಂ+ಅರಿದಿರ್ಪ, ಆಶ್ರಯವನ್ನು ತಿಳಿದಿರುವ ೧೩೦, ಕೇಸಂದ್ರ, ಕೇಶ, ಕೂದಲು, ದಳವಾದ-ಸಾಂದ್ರವಾದ, ೧೨, ಎವೆ-ರಪ್ಪೆಯ ಕೂದಲು,