ಪುಟ:ಕಬ್ಬಿಗರ ಕಾವಂ ೨.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓದಿ ೧೩. ಸುಮಿಂಡಿ-ಕನ್ಯ, ೧೩೪, ಪೊನ್ನೊಡೆಯ-ಕುಬೇರ, ಮೆಯ್ಯಣ್ಣ-ಇಂದ್ರ, ಅಗ್ಗ-೧, ಅರ್ಘ ಶ್ರೇಷ್ಠ, ಬೆಳ್ಳಾಡಿ-ಮರುಳಮಾಡಿ, ಬೆಪ್ಪನಮಾಡಿ, ಬೇಂತುಲುಬೇ ಡುವಷ್ಟು, ಅತಿಯಾಗಿ, ಉಬ್ಬಸ-ಸಂಕಟ ಬರ್ದೆಯ‌-ಪ್ರೌಢಸ್ತ್ರೀಯರು, ೧೩೬, ಮೆಲ್ಲು-ಮಾರ್ದವ, ತಿವಿದು-ಕೊಯ್ದು, ಕಾವಂ-ಕಾವನ್ನು, ಈ ಯತುಂ, ಕುಡುತು, ನೀಡುತುಂ-ಇವು ಮುಂದಣ ಪದ್ಯದಲ್ಲಿರುವ 'ಕಾದ, ಲೆ' ಎಂಬ ಪದದಲ್ಲಿ ಅನ್ನ ಮಿಸುತ್ತವೆ. ಹೀಗೆ ಎರಡು ಮೂರು ಶ್ಲೋಕಗಳಿಗೆ ಒಂದೇ ಅನ್ನ ಯವುಂಟಾದರೆ, ಅವುಗಳಿಗೆ ಸಾಧಾರಣವಾಗಿ ಕುಳಕವೆಂದು ಹೆಸರು, ೧೩೭. ಕಾದಲೆ- ಪ್ರಿಯತಮೆ. ೧೩೯, ಸುಗಿವೆವೆ-ಹೆದರುತ್ತೇವೆಯೇ ? ಮಲೆವವರ್- ಪ್ರತಿಭಟಿಸುವವರು, ಕೋಡಗಗಟ್ಟ೦ ಕಟ್ಟಿ-ಕಪಿಯನ್ನು ಕಟ್ಟುವ ಹಾಗೆ ಕಟ್ಟಿ, ಬೆಸಸು-ಅಪ್ಪಣತೆ ಯನ್ನು ಕೊಡು; ಧಾ, ಬೆಸಸು, ಒಯ್ಯಗೆ-ಮೆಲ್ಲನೆ ೧೪೦, ನುಣ್ಣು – ಹೊಸಗನ್ನಡ, ನುಣುಪು, ಎರ್ದೆವತ್ತಿದ-ಎರ್ದೆಯಂ ಚ ತ್ರಿದ, ಎದೆಯ ಮೇಲೆ ಬಿದ್ದಿರುವ, ೧೪೧, ಸಮೆದ-ಮಾಡಿದ. ಪಾಂಬಳೆ - ಚಕ್ರ, ೧೪೨. ಉರವಣಿ-ವೇಗ, ಉಚ್ಚಳಿಸುವ- ಮೇಲಕ್ಕೆ ಹಾರುವ, ತೊಡರ್ - ಆಭರಣ, ತೂಡರ್ದು-ಸಿಕ್ಕಿಕೊಂಡು, ೧೪೩, ನೆಲೆವೀಡು-ನೆಲೆಯಾದಮನೆ, ಬೆಕ್ಕಸ-ವಿಸ್ಮಯ. ೧೪೪, ಅಳ್ಳದ.- ಹೆದರದ, ಬೆಸಕೈದು-ನಿನ್ನ ಅಪ್ಪಣತಿಯ ಪ್ರಕಾರ ನಡೆದು; ಬೆಸ-ಅಪ್ಪಣ, ಪ್ರ, “ಆಬಾಲಕನರಸುವಾಯ್ಸದಿದು ನಿಮಗೆ ಬೆಸc” ಸಂಪ ರಾಮಾಯಣ ೧, ೫o• ೧೪೫, ದುಟ್ಟಗೌರವ-ದುಷ್ಟನಾದ ಈಶ್ವರನು, ಗೊಟ್ಟಂ-ದ್ದ. ಗೋಷ್ಠ; ವಾಸಸ್ಥಾನ, ಕಿತ್ತಡಿ-ವ್ರತಿ' ಮರುಳ್ಳಡೆ - ಪಿಶಾಚಿಗಳ ಗುಂಪು ನಿಮ್ಮಡಿನೀವು ಎಂಬುದಕ್ಕೆ ಗೌರವಾದ್ಧದಲ್ಲಿ 'ನಿಮ್ಮಡಿ' ಎಂದು ಪ್ರಯೋಗಿಸುವುದುಂ ಟು, ಈಗಲೂ 'ನಿಮ್ಮಪಾದ' ಎಂದು ಗ್ರಾಮೃಪ್ರಯೋಗವಿದೆ, ಲೆಕ್ಕಿಸದೆಲಕ್ಷ, ಮಾಡದೆ, ನೇವಳ-ಹಾರ; ಪ್ರ, “ನೀವಾಳವೆಂದು ಕೆಲಬರ್ | ಪಾವಂ ಪಿಡಿವಂತೆ” ಪಂಪ,ರಾಮಾಯಣಆ೭.S೧, ೧೪೭, ಪುದಿದ ವ್ಯಾಪ್ತವಾದ, ಆಣ-ದೃ.ಆಜ್ಞಾ, ೧೪೮, ಸರಿ-ದ್ದ, ಝರಿ, ಪ್ರವಾಹ, ಅಂಚೆ- ಹಂಸ; ಬಟ್ಟೆ, “ಅಂಚೆಯೆಂದು