ಪುಟ:ಕಬ್ಬಿಗರ ಕಾವಂ ೨.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧೦ ಅಗುರ್ಬು-ಅತಿಶಯ, ಸಾಪದಕ್ಕರ-ಶಾವಾಕ್ಷರ, ಕೆತ್ತುವ - ನಡುಗು ವ, ಕನಿ- ಕೋಪ, ಕರದಂಟು-ಕಠಿನವಾದ ದಂಟು, ೩೧೧, ಕೊಂಬುಗೊಂಡು-ಗುಪ್ತಸ್ಥಲವನ್ನು ಸೇರಿ; ಶ.ದ. ಪು.403 ಮಲ್ಲು “ಬೆರಗಪ್ಪ ಭಾವಂ” ಕ.ಶ. ೫೦, ಕೈಮರೆಯೆ-ಧಾ, ಕೈಮರಿ, ವಿಸ್ಮಯೇ. ೩೧೩, ಸರಿಗಿಡ-ಹರಿಯದಂತೆ, ಅಯಿತುದು-ಒಣಗಿಹೋಯಿತು; ವಿರಹತಾ ಪಾಧಿಕ್ಯದಿಂದ ಸುರಿವ ಕಣ್ಣ ನೀರು ಕಪೋಲದ ಮೇಲೆ ಹರಿಯುವದಕ್ಕೆ ಮುಂದೆಯೇ ಆರಿ ಹೋಯಿತು. ಕಲಂಗಿ-ಕಪ್ಪಾಗಿ; ಧಾ, ಕಂಗು-ಕಾ ಫೆ೯, ದಳ್ಳುರಿ- ಹೆಚ್ಚಾದ ಉರಿ, ೩೧೪, ಕೊರಗಿ-ಒಣಗಿ, ಸೀಕರಿವೊದುದು-ಸೀದು ಸರಿಯಾಗಿ ಹೋಯಿತು. ೩೧೫, ಪಸ-ಹೊಸಗನ್ನಡದಲ್ಲಿ ಹಸೆ, ಪಚ್ಚ-ಆಭರಣ, ಜೋಗಿಣ.. ಯೋಗಿನಿ, ಕೋಲೈಸರ್ -- ಕೊಡುವ+ ಕೆಸರೆರ್, ಶೀತಲವಾದ ಕರ್ದ ಮ, ಪಚ್ಚ ಲೆ- ಪಚ್ಚನೆ + ಎಲೆ, ಹಸಿಯೆಲೆ; “ಪಚ್ಚನ” ಎಂಬುದು ವ್ಯಂಜನಾ ದಿಯಾದ ಪದದೊಡನೆ ಸಮಾಸವಾದರೆ “ಪಂ” ಎಂದೂ, ಸ್ವರಾದಿಯಾದ ಪ ದದೊಡನೆ ಸಮಾಸವಾದರೆ “ಪಚ್ಚ ” ಎಂದೂ ಆಗುತ್ತದೆ, ಉ, “ಪಂದ್ವ ೮” “ಪಂದಳಿರ್” “ಪಚ್ಚಡ ಕೆ.” ಇತ್ಯಾದಿ. ನೀರ್ವಣ-ಜಲಮಾನುಷಿ, ೩೧೬, ಕುಳಿರ್ವ-ಶೀತಲವಾದ; ದಿಂಟಿ-ದಿ, ಸಮೆದಿರ್ಪ ಬೆಟ್ಟು-ಕೃತಕಾ ಚಲ, ಕಾವಣ-ದೃ, ಕಾಯಮಾನ, ಚಪ್ಪರ, ಮುಂಡವ-Q, ಮಂಟಪ, ೩೧೬, ಪವ- ಹಾಸ್ಯ ಮಾಡುವ; ಧಾ, ಪ, ನಿಂದಾಯಾಂ, ೩೧೮, ವುರುಳಿ - ಗಿಳಿ, ಈವೇಂ-“ಎನ್” ಎಂಬ ಉತ್ತಮ ಪುರುಷದ ಏಕವ ಚನ ಪ್ರತ್ಯಯಕ್ಕೆ “ಏನ್” ಎಂಬ ರೂಪಾಂತರವುಂಟು, ಶ, ಶಾ|| 442 ೩೧೯, ಆರಸಾದೆ, ಕೇಳೋ-ಮಧ್ಯಮಪುರುಷದಲ್ಲಿ ಅ, ಇ, ಎ ಎಂಬ ಪ್ರತ್ಯಯಗಳುಂಟು. ೩೦೧. ಕೈವಂದ-ಫಲಿತವಾದ, ಪ್ರ. “ಬಂದಮಾವು” ; ಇಲ್ಲಿ “ಕೈ” ಎಂಬುದು ವಿಶೇಷಾರವನ್ನು ಕೊಡುವಂತೆ ತೋರುತ್ತದೆ. ಪ್ರ. ಕೈಮಿಗೆ, ಕೈಮಆಲೆ, ಇತ್ಯಾದಿ. ಕಸವರ-ಚಿನ್ನ, ನೀರೆಯ, . . ತಳಿರ್ತತೆಯುಂ-ಸ್ತ್ರೀಯರ ಪಾದಾಘಾತದಿಂದ ಅಶೋಕವೃಕ್ಷವು ಪುಷ್ಟಿಸುವದೆಂದು ವಣರ್ಿಸುವದು ಕವಿಸಮಯ, ೩೨, ನಾಚಿಕೆಗೆಟ್ಟು ಓಡಿದ ಬ್ರಹ್ಮನನ್ನು ಹಿಂದಟ್ಟಿದ, ಸಮುದ್ರದಲ್ಲಿ ನಿದ್ರೆಮಾ ಡುವ ವಿಷ್ಣುವನ್ನು ಜಯಿಸಿದ, ಈಶ್ವರನನ್ನು ಗೆಲ್ಲ ಎನ್ನೊಡಯನು,