ಪುಟ:ಕಬ್ಬಿಗರ ಕಾವಂ ೨.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨೪, ಅಡಪ-ತಾಂಬೂಲಕರಂಡಕ, ತವಕೆ-ಕಾಳಂಜಿ, ಬಿಜ್ಜಣಗಿ-ದ್ದ, ವ್ಯಜನಿಕಾ, ಬೀಸಣಿಗೆ, ಕಜ್ಜಳ-ದೃ. ಕಜ್ಜಲ, ಕಣ್ಣು ಕಪ್ಪು. ೩೦೫, ತೊಡರ್ - ಲೀ ತಾರ, ಆ -ಆಶೆ, Act, ಎಡೆನೆಯದು--ಸ್ಥಳ ಸಾಲದೆಹೋಯಿತು. ೩೦೯, ನೀನ-ದಯತನ, ಇಲ್ಲಿ ಮನ್ನಧನ. ೩೩೦, ಜಗುಟ್ಟು-ಚಾರಿಹೋಗಿ; ಉಡೆ - ಉಡುವ ಬಟ್ಟೆ. ೩೩.೨, ಹಮ್ಮದೆಂ-ಮೂರ್ಛ, ನವಿರ್ - ಕೂದಲು, ತಳ್ಳದಂ-ಮನ್ಮದದ್ರವ. ತವಕಿಸ-ಆತುರ ಪಡವ. ೩.೩೪, ಪೊದೆದು-ಹದ್ದು ಕಂಡು; ಧಾ, ಪೊದೆ, ಆಚಾದನೇ. ೩೩೭, ಐಸdo-ಐದು ಎಳೆಯ ಹಾರ, ೩೪೦, ಚಕ್ಕಳವಪ್ಪ – ಮನೆ ಹರವಾದ; “ಟೆಕ್ಕ, ಮನೋಹರಂ” ಶಬ್ದ CL ಸಾರ, ೩೪೨, ನಿಗಳ ಕಾಲ ತಂಡ, ಸೇಸೆ -, ಶೇಷಾ, ಅಕ್ಷತೆ, ೩೪೩, ಓರಗೆ-ಸದೃಶ ಅರತಿ-ದ್ದ, ಆರಾತ್ರಿಕ. ೩೪೬, ಒಲವು + ಎರ್ದೆಯಂ, ಅತ್ತಳ - ಅತಿಶಯ (?) ೩೪೮, ದೋಸ-ದೋಷ, ಬಾಸಣ --ದೃ.ಭಾಷಣ, ನಾಲ್ಕಳೊಳ ನಾಡುಗಳಲ್ಲ. ೫೪೯, ಪದವು – “ಪದಪಂದನೆ ಸಂರಂಭಂ,” ಚತುರಾಸ್ಯ, ಆಡಿದ ಮಾತೆಲ್ಲರ ಬಾಲಿಯಪ್ಪ-ಸFಲರಿಗೂ ಹಿತಕರವಾದ ಮಾತುಗಳನ್ನು ಆಡುತ್ತಿರುವ. ತನ್ನವಟ್ಟಿಗರ-ತನ್ನ ಧರ್ಮ ಮಾರ್ಗದಲ್ಲಿ ನಡೆಯುವವರು, ೩೫೦, ಗದ್ಯ, ಪಸುಳೆಎಸ೮ – ಎಳೆಬಿಸಲು, ಮಸಕ-ವೇಗ, ಎಸಳ್ಳಿಸುವ ದಳವನ್ನು ಬಿಡುತ್ತಿರುವ, ವಿಕಾಸಿಸುತ್ತಿರುವ, ಅಸದಳಂ-ಅಸದೃಶವಾಗಿ, ಬಿಜ್ಜೆ ವಳ-ದೃ.ವಿದ್ಯಾ ಒಲ. ವೃತ್ತಗಳು. ಈ ಗ್ರಂಥದಲ್ಲಿ ಬರುವ ವರ್ಣವೃತ್ತಗಳು (1) ಶಾರ್ದೂಲವಿಕ್ರೀಡಿತಂ, (2) ಉತ್ಪಲಮಾಲೆ, (3) ಮತ್ತೇಭವಿಕ್ರೀಡಿತಂ, (4) ಚಂಪಕಮಾಲೆ, (5) ಸಗ್ಗರೆ, (6) ಮಹಾಸ್ರಗ್ಧರೆ, (7) ಮಾಲಿನಿ; ಮಾತ್ರವೃತ್ತಗಳು(8) ಉತ್ಸಾಹವೃತ್ತ, (9) ಉತ್ಪಾಹರಗಳೆ, (10) ಕಂದ,