ಪುಟ:ಕಬ್ಬಿಗರ ಕಾವಂ ೨.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಕವಿ ಅಣ್ಣಯ್ಯ ಪ್ರಣೀತಂ ಕ ಬಿ ಗ ರ ಕ ವ ೦ . = = = = = ಆವನ ಗಾಡಿ ನೋಡಿದವರಂ ಸಲೆ ಸೋಲಿಸುತಿರ್ಪುದುರ್ಕಿನಿಂ | ದಾವನ ಪೂವಿನಂಬಧಟರಂ ತಲೆವಾಗಿಸುತಿರ್ಪುದೀಚೆಯಿಂ || ದಾವನ ಪಳಪ್ಪ ಜಸಮನೆಯೊಳೆ ನೆನಿರ್ಪುದಾರನೀ | ಗಾವಗಮೆನ್ನ ಜಾಣ್ಣುಡಿಗೆ ಮೆರಿಯುಂ ನನೆವಿಲ್ಲ ಬಲ್ಲಹಂ ಸಿರಿಯರಸಂ ಮಾದೇವಂ | ಸರಸತಿಯೇsಯರ್ಕಳಡಿಗಳಂಬಿಕೆಂದಾ || ವರೆಗಳ ಪೊರೆಗೆನ್ನುಂ ಪೊಸ ! ಸಿರಿಗಂಪಿಂ ಸಮವಯನೆಂತಂತೊಲವಿಂ || ಗರುವಿಕೆಗಿಂಬು ಗಾಡಿಗೆ ತವರ್ಮನೆ ಮೈಮೆಗೆ ಮೇರೆ ನನ್ನಿಗಾ | ಗರವmತಕ್ಕೆ ಗೊತ್ತು ಸೆಸರ್ವೆ, ನೆಗಗೆ ತಾಣವಾಗಿ ಬ | ಆರ ಬಗೆಯಲ್ಲಿ ಕೂಡಿ ನೆಲಸಿರ್ದು ಪೊಗಳ್ಳಿಯನಾಂತಳಾವಳಾ || ಸರಸತಿ ಕಲ್ಪೆಯಿಂದೊಸೆದು ಮಾಡುಗೆ, ಕಬ್ಬದ ಬರ್ದಿನೇಣಿಯಂ | ಎನ್ನಿ ಕಬ್ಬದೊಳಂದುಂ | ಸನ್ನಿ ದವಾಗಿರ್ಕೆ ಕಣ್ಣಮಯ್ಯನ ಕಡುಜಾಣೆ | ೧. ಸಿರಿಯೆಯ, ಗ | ೨ ಗಳಂತೋಲವಿಂ. ಕೆ. {, ಗಿಂಪು ಗ|| 8, ನೆಗಳ್ಳಿಯ, ಗ|| ೫. ದೊಲಿದು, ಕ|| ೬. ಕಣ್ಣಪಯ್ಯ, ಖ॥