ಪುಟ:ಕಬ್ಬಿಗರ ಕಾವಂ ೨.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಬ್ರಿ ಗ ಕ ಕಾ ವ ೦ ೩೫ ದರೆಯಂ ಪೊತ್ತಾನೆಯ ಕೈ! ಗೊರೆಯೆನೆ ಕಡುವೆಟ್ಟಿತಾದ ನಾಲ್ಕು ತೋಳುಂ || ಕರಮೆಸೆದಿರೆ ಕುಳ್ಳಿರ್ದ! ಹಿರಿಯರಸಂ ಕಾರ ಮುಗಿಲ ರೂಂಬಿನೆಗಂ || ೧೬೫ ಮಿಗೆ ಮಾತಾಡದಿರೇಟರ್ ಮಿಡುಕದಿರ್ ಮೇಲ್ಬದಿ‌ ಸೊ ರ್ಕದಿರ್ | ನಗದಿರ್ ಬಾಯ್ಕಡಿಗೊಳ್ಳದಿರ್ ಕಿಚದಿರ್ ಮೆಂಕ ದಿ‌ ಕೈಗಳಂ || ಮುಗಿದಿ‌ ನೂಂಕದಿರೆತ್ತದಿರ್ ಗಪದಿರ್‌ ನೀನೆಂದು ಮುಕ್ಕಣ್ಣನೋ ಅಗದೊಳ್ ತನ್ನೆಡನಾಡಿಗೂಡಿ ಜಡಿದ೦ ಮಾಕಾ ಳನೊರೂರರಂ || ೧೬೩. - ವ|| ಅಂತು ಮೈಮೆವೆತ್ತೊಲಗದ ನಡುವೆಯಾರಮನೋಸರಿಸದೆ ಬಿಗಿದ ಪಸಮಿದೆಂಬಂತೆ ನೀಳ ಕೆಂಜೆಡೆಗಳೊಳಂ ಮಿಸುವ ಸಲ ಚೆಲ್ಕು ಕಣ್ಣೆದಂತೆ ತೋರ್ಪ ನೊಸಲ ಕಣೋಳಂ, ಪಸಂರ್ದ ಮ ರುಳ ಮೊತ್ತಮಂ ಬುಸ್ಸೆಂದು ಬೆದಳಸುವ ಮಾವಿನ ತೋಡವುಗಳೊಳಂ, ಜಸಮೆ ತನಗೆ ಮೆರಿಯೆಂಬುದನಖಪುವಂತೆ ಸೂಸಿದ ಬೂದಿಯೊಳಂ, ನುಣ್ಣುವಟ್ಟು ತೋಣಿ ಬಿಗಿದುಟ್ಟ ಪುಲಿದೊವಿಳಂ, ತಕ್ಕಿನಿಂ ಮಿಕ್ಕು ಪೊರ್ದಾರಕ್ಕಸನ ಸನ್ನದ ಮೇಲೊದಿಕೆಯೊಳಂ ಚೆನಾಂತು' ೧ ಹರಿಸದೆ ಸಗ್ಗದ ಜತಿಗಳ | ನೆರೆದಂತೆರಡುಂ ಕೆಲಂಗಳೊಳ್ ತರದಿಂ ಕು | ೪ರೆ ಕುಳ್ಳಿರ್ದ೦ ನಡೆನೋ || ಆರ ಕಣ್ಣಳ ಹಬ್ಬ ಮೆಂಬಿನಂ ಕುಗೊರಲe || ೧೬೯ ವ|| ಅಂತೆಸೆದಿರಯಾನಂಜುಗೊರಲನ ಗಾಡಿಯಂ ನೋಡಿ ಬಗೆಯೋ


- -4444 HD n o - ೧ Hodಬಾನಂಚ, ಖ)